ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಳಿಕೆಗೆ ಉತ್ತಮ ಫಲಿತಾಂಶ

ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದು ಆಂಗ್ಲ ಮಾಧ್ಯಮದಲ್ಲಿ ಶೇ.1೦೦% ಪಲಿತಾಂಶ ದಾಖಲಿಸಿರುತ್ತದೆ. ಹಾಜರಾದ ಒಟ್ಟು 5೦ ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆ ಮತ್ತು 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕನ್ನಡ ಮಾಧ್ಯಮದಲ್ಲಿ ಹಾಜರಾದ ಒಟ್ಟು 97 ವಿದ್ಯಾರ್ಥಿಗಳಲ್ಲಿ 95 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 98.6% ಫಲಿತಾಂಶ ದಾಖಲಿಸಿರುತ್ತಾರೆ. 95 ವಿದ್ಯಾರ್ಥಿಗಳಲ್ಲಿ 18 ವಿಶಿಷ್ಟ ದರ್ಜೆ, 65 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಮತ್ತು 8 ವಿದ್ಯಾರ್ಥಿಗಳು […]

Marks Statement of II PUC 2013-14

Click here to download Marks Statement of II PUC Arts: Click here to download Marks Statement of II PUC Commerce: Click here to download Marks Statement of II PUC Science: