SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಅಳಿಕೆ ಪದವಿ ಪೂರ್ವ ಕಾಲೇಜಿಗೆ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ:

2014-15ನೇ ಶೈಕ್ಷಣಿಕ ವರ್ಷದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ದಾಖಲಿಸಿರುತ್ತದೆ. ಒಟ್ಟು 110 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 110 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ.

ವಿಜ್ಞಾನ ವಿಭಾಗ
ಕಲಾ ವಿಭಾಗ
ವಾಣಿಜ್ಯ ವಿಭಾಗ
ಒಟ್ಟು ಹಾಜರಾದವರು
94
16
64
ವಿಶಿಷ್ಟ ಶ್ರೇಣಿ
80
1
36
ಪ್ರಥಮ ಶ್ರೇಣಿ
14
14
25
ದ್ವಿತೀಯ ಶ್ರೇಣಿ
1
2

 

ಸಂಸ್ಕೃತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದವರು: (13 ವಿದ್ಯಾರ್ಥಿಗಳು):

ಕ್ರ. ಸಂ.
ಹೆಸರು
1
ಅಕ್ಷಯ್‌ಶಾಸ್ತ್ರಿ ಹೆಚ್.ಆರ್.
2
ಅರುಣ್ ಅನಂತ ಭಟ್
3
ಧೀರಜ್ ಪರಮೇಶ್ವರ ನಾಯ್ಕ್
4
ಕಿಶೋರ್ ಎಂ.ಎಸ್.
5
ನೂತನ್ ಹೆಚ್.ಎನ್.
6
ಪ್ರಸನ್ನ ಡಿ. ಹೆಗಡೆ
7
ಪ್ರವೀಣ್ ರವೀಂದ್ರ ಹೆಗಡೆ
8
ಸೌರವ್ ಎಂ., ಶ್ರೇಯಸ್ ಕೆ.
9
ಸುಹಾಸ್ ಎಲ್.
10
ಸುಖಯೋಗೀಶ್ವರ ಎ. ವಾರದ್
11
ನರಸಿಂಹಮೂರ್ತಿ ವಿ. ಹೆಗಡೆ
12
ವಿಶ್ವಾಸ್ ಡಿ. ಪ್ರಸಾದ್.

 

ರಸಾಯನಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದವರು: (೧೧ ವಿದ್ಯಾರ್ಥಿಗಳು):

ಕ್ರ. ಸಂ.
ಹೆಸರು
1
ದರ್ಶನ್ ಎಸ್.ಎಂ.
2
ಧೀರಜ್ ಕುಮಾರ್ ಬಿ. ಉಪ್ಪಿನ್
3
ನಿಧೀಶ್ ಬಿ.ಎನ್.
4
ಸಚಿನ್ ಕೆ.ಎಂ.
5
ಶಿವರಾಜ್ ಚೆನ್ನಪ್ಪ ಕೆ.
6
ಶ್ರೀಪಾದ್ ರವಿಕುಮಾರ್ ಕುಲಕರ್ಣಿ
7
ಶ್ರೇಯಸ್ ಹೆಚ್.ಬಿ.
8
ಕಿಶೋರ್ ಎಂ.ಎಸ್.
9
ಪ್ರವೀಣ್ ರವೀಂದ್ರ ಹೆಗಡೆ
10
ಸೌರವ್ ಎಂ.
11
ಸುಖಯೋಗೀಶ್ವರ ಎ. ವಾರದ್

 

ಭೌತಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದವರು: (೮ ವಿದ್ಯಾರ್ಥಿಗಳು):

ಕ್ರ. ಸಂ.
ಹೆಸರು
1
ಆಕಾಶ್ ಮಾಗನೂರ್
2
ಸದಾನಂದ
3
ಶ್ರೀಪಾದ್ ರವಿಕುಮಾರ್ ಕುಲಕರ್ಣಿ
4
ಸುಬ್ರಹ್ಮಣ್ಯ ಮಾಧವ ಕುಲಕರ್ಣಿ
5
ಸುಹಾಸ್ ಎಸ್. ಹೊಳಲ್ಕೆರೆ
6
ಕಿಶೋರ್ ಎಂ.ಎಸ್.
7
ಸುಹಾಸ್ ಎಲ್.
8
ಸುಖಯೋಗೀಶ್ವರ ಎ. ವಾರದ್

 

ಬಿಸಿನೆಸ್ ಸ್ಟಡೀಸ್‌ನಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರು : (೫ ವಿದ್ಯಾರ್ಥಿಗಳು):

ಕ್ರ. ಸಂ.
ಹೆಸರು
1
ಕೃಷ್ಣಸ್ವರೂಪ್ ಭಟ್ ಕೆ.ಎಂ.
2
ನವೀನ್ ಕುಮಾರ್ ಎಂ.ಆರ್.
3
ನಿರಂಜನ್ ಜಿ., ಪವನ್ ಎಸ್. ಭಟ್
4
ನರಸಿಂಹಮೂರ್ತಿ ವಿ. ಹೆಗಡೆ.

 

ಗಣಿತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದವರು: (೪ ವಿದ್ಯಾರ್ಥಿಗಳು):

ಕ್ರ. ಸಂ.
ಹೆಸರು
1
ಅವಿನಾಶ್ ಜಿ.ಎಸ್.
2
ದರ್ಶನ್ ಎಸ್.ಎಂ.
3
ಮನೋಜ್ ಎಸ್. ಪಾಟೀಲ್
4
ಸುಬ್ರಹ್ಮಣ್ಯ ಮಾಧವ ಕುಲಕರ್ಣಿ

 

ಅಕೌಂಟೆನ್ಸಿಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರು : (೪ ವಿದ್ಯಾರ್ಥಿಗಳು):

ಕ್ರ. ಸಂ.
ಹೆಸರು
1
ಅವಿನಾಶ್ ಆರ್. ನಿಲುಗಲ್
2
ಕೃಷ್ಣಸ್ವರೂಪ್ ಭಟ್ ಕೆ.ಎಂ.
3
ನಿರಂಜನ್ ಜಿ.
4
ನರಸಿಂಹಮೂರ್ತಿ ವಿ. ಹೆಗಡೆ.

ಬೇಸಿಕ್ ಮ್ಯಾಥ್ಸ್‌ನಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರು : (೪ ವಿದ್ಯಾರ್ಥಿಗಳು):

ಕ್ರ. ಸಂ.
ಹೆಸರು
1
ಕೃಷ್ಣಸ್ವರೂಪ್ ಭಟ್ ಕೆ.ಎಂ.
2
ನಿರಂಜನ್ ಜಿ.
3
ಸುಧನ್ವ ಡಿ.
4
ಆಕಾಶ್ ವಿ.ಆರ್.

 

ಜೀವಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದವರು: (೧ ವಿದ್ಯಾರ್ಥಿ):

ಕ್ರ. ಸಂ.
ಹೆಸರು
1
ಸುಖಯೋಗೀಶ್ವರ ಎ. ವಾರದ್