Sri Sathya Sai Loka Seva Trust, Alike > News & Events > ಶ್ರೀ ಸತ್ಯಸಾಯಿ ಸುಪೀರಿಯರ್ ಆಸ್ಪತ್ರೆಯ ವಿಸ್ತೃತ ನೂತನ ಕಟ್ಟಡದ ಉದ್ಘಾಟನೆ

ಶ್ರೀ ಸತ್ಯಸಾಯಿ ಸುಪೀರಿಯರ್ ಆಸ್ಪತ್ರೆಯ ವಿಸ್ತೃತ ನೂತನ ಕಟ್ಟಡದ ಉದ್ಘಾಟನೆ

Inaugurationದಿನಾಂಕ : 29-11-2015 ಆದಿತ್ಯವಾರ
ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆ ಅಳಿಕೆಯ ಶ್ರೀ ಸತ್ಯಸಾಯಿ ಸುಪೀರಿಯರ್ ಆಸ್ಪತ್ರೆಯ ವಿಸ್ತೃತ ನೂತನ ಕಟ್ಟಡದ ಉದ್ಘಾಟನೆಯನ್ನು ಸಿಂಗಾಪುರದ ಖ್ಯಾತ ವೈದ್ಯರಾದ ಡಾ. ರವಿ ಪಿಳ್ಳೆ ನೆರವೇರಿಸಿದರು. ಸಮಾರಂಭದಲ್ಲಿ ಮಧುಸೂದನ ನಾಯ್ಡು, ಸಂಸ್ಥೆಯ ಟ್ರಸ್ಟಿ ಬಿ.ಎನ್. ನರಸಿಂಹಮೂರ್ತಿ, ಅಮೇರಿಕಾದ ವೈದ್ಯರಾದ ಡಾ. ರಾಮ್ ಶೆಟ್ಟಿ, ಮಲೇಷಿಯಾದ ಉದ್ಯಮಿ ಮಿಂಗ್, ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಯಂ. ಈಶ್ವರ ಭಟ್, ರೆಕ್ಟರ್ ಕೃಷ್ಣ ಭಟ್, ವೈದ್ಯಾಧಿಕಾರಿಗಳಾದ ಡಾ. ವಿಜಯಕುಮಾರ್, ಡಾ. ರಮೇಶ್ ರಾವ್ ಕೆ. ಉಪಸ್ಥಿತರಿದ್ದರು.