SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಅಳಿಕೆ ಪದವಿ ಪೂರ್ವ ಕಾಲೇಜಿಗೆ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ

2014-15ನೇ ಶೈಕ್ಷಣಿಕ ವರ್ಷದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ದಾಖಲಿಸಿರುತ್ತದೆ. ಒಟ್ಟು 110 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 110 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ.

ವಿಜ್ಞಾನ ವಿಭಾಗ:
ಒಟ್ಟು ಹಾಜರಾದವರು 94
ವಿಶಿಷ್ಟ ಶ್ರೇಣಿ 80
ಪ್ರಥಮ ಶ್ರೇಣಿ 14

 

ಕ್ರ.ಸಂ. ಹೆಸರು ಅಂಕ ಶೇ.
1. ಸುಖಯೋಗೇಶ್ವರ ಅರುಣ್ ವಾರದ್ 590 98.33
2. ಸೌರವ್ ಯಂ. 589 98.17
3. ಆಕರ್ಷ್ ಮಾಗನೂರ್ 584 97.33
4. ಮನೋಜ ಎಸ್. ಪಾಟೀಲ್ 584 97.33
5. ಮಂಜುನಾಥ ಸಿ. 583 97.17
6. ಕಿಶೋರ್ ಎಂ.ಎಸ್. 582 97.00
7. ಧೀರಜ್ ಕುಮಾರ್ ಬಿ. ಉಪ್ಪಿನ್ 580 96.67

 

ಕಲಾ ವಿಭಾಗ:

ಒಟ್ಟು ಹಾಜರಾದವರು 16
ವಿಶಿಷ್ಟ ಶ್ರೇಣಿ 1
ಪ್ರಥಮ ಶ್ರೇಣಿ 14
ದ್ವಿತೀಯ ಶ್ರೇಣಿ 1

 

ಕ್ರ.ಸಂ. ಹೆಸರು ಅಂಕ ಶೇ.
1. ವೇದವಿತ್ ಖಾರೆ ಯಸ್. 513 85.50

 

ವಾಣಿಜ್ಯ ವಿಭಾಗ:

ಒಟ್ಟು ಹಾಜರಾದವರು 64
ವಿಶಿಷ್ಟ ಶ್ರೇಣಿ 36
ಪ್ರಥಮ ಶ್ರೇಣಿ 24
ದ್ವಿತೀಯ ಶ್ರೇಣಿ 3

 

ಕ್ರ.ಸಂ. ಹೆಸರು ಅಂಕ ಶೇ.
1. ಅವಿನಾಶ್ ರಮೇಶ್ ನಿಲುಗಲ್ 576 96.00
2. ನಿರಂಜನ್ ಜಿ. 574 95.67
3. ಆಕಾಶ್ ವಿ.ಆರ್. 573 95.50
4. ನರಸಿಂಹಮೂರ್ತಿ ವಿ. ಹೆಗಡೆ 573 95.50
5. ಪವನ್ ಯಸ್ ಭಟ್ 570 95.00