SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

2021-22ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ

ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ 118 ವಿದ್ಯಾರ್ಥಿಗಳಲ್ಲಿ 104 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ವಾಣಿಜ್ಯ ವಿಭಾಗಗಳಲ್ಲಿ 64 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ,್ತ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ವಿಭಾಗದಲ್ಲಿ ಹಾಜರಾದ 9 ವಿದ್ಯಾರ್ಥಿಗಳಲ್ಲಿ 3 ವಿಶಿಷ್ಟ ಶ್ರೇಣಿ, 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾರೆ.
ವಿಜ್ಞಾನ ವಿಭಾಗ
1. ಜಯಂತ್ ಪಿ. 595 ಪ್ರಥಮ
2. ಅನಿರುದ್ಧ್ ವಸಂತ್ ಶೆಟ್ಟಿ 593 ದ್ವಿತೀಯ
3. ಮಲ್ಲಿಕಾರ್ಜುನ ಜಿ. ರಾಯ್ಕರ್ 593 ದ್ವಿತೀಯ
4. ಮಹೇಶ್ ಬಳ್ಳೊಳ್ಳಿ 592 ತೃತೀಯ

ವಾಣಿಜ್ಯ ವಿಭಾಗ
1. ಶ್ರೀಹರಿ ಬಿ. 592 ಪ್ರಥಮ
2. ಶಶಾಂಕ್ ಕಂದಗಲ್ 587 ದ್ವಿತೀಯ
3. ತರುಣ್ ನೆಕ್ರಾಜೆ ಬಿ. 584 ತೃತೀಯ

ಕಲಾ ವಿಭಾಗ
1. ಆಕಾಶ್ ಹೆಚ್.ಆರ್. 561 ಪ್ರಥಮ
2. ಕೆ.ಎಂ. ಗೋಪಾಲಕೃಷ್ಣ ಭಟ್ 558 ದ್ವಿತೀಯ
3. ಗಣರಾಜ್ ಡಿ. 542 ತೃತೀಯ

ಗಣಿತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 46 ವಿದ್ಯಾರ್ಥಿಗಳು :
ಜಯಂತ್ ಪಿ., ಅನಿರುದ್ಧ್ ವಸಂತ್ ಶೆಟ್ಟಿ, ಮಲ್ಲಿಕಾರ್ಜುನ ಜಿ. ರಾಯ್ಕರ್, ಮಹೇಶ್ ಬಳ್ಳೊಳ್ಳಿ, ಮಂಜುನಾಥ್ ಎ.ಹೆಚ್., ಜಯಕೀರ್ತಿ ಯಸ್.ಯಸ್., ಪುಷ್ಕರ್ ಹೆಚ್.ಎಸ್., ಚರಣ್ ಯು., ಹೇಮಂತ್ ಬಿ.ಡಿ., ನಿತೇಶ್ ಯಂ., ಶರಣ್ ಎ.ಪಿ., ರಿತೇಶ್ ಕೆ.ಎಂ., ಧನುಶ್ ಹೆಚ್., ಚಂದನ್ ಎಸ್.ಸಿ.ಆರ್., ಸಚಿನ್ ಬಿ.ಜಿ., ವಿಕಾಸ್ ಎಸ್.ಡಿ., ದೀಕ್ಷಿತ್ ಆರ್., ಹರ್ಷ ಯಸ್., ಮದನ್ ಯಲ್., ನಂದೀಶ್ ಯಂ., ತರುಣ್ ಗೌತಮ್ ಹೆಚ್.ಆರ್., ವಾಸುದೇವ ಡಿ.ಯಂ., ಅಚ್ಯುತ ಗೌಡ ಯಸ್.ಯಂ., ಪ್ರೀತಮ್ ಆರ್., ಸಾತ್ವಿಕ್ ದೀಕ್ಷಿತ್, ಚೈತನ್ಯ ಯನ್., ಚೇತನ್ ಕೆ.ಹೆಚ್., ಶರಣ್ ಗೌಡ ಹೆಚ್.ಹೆಚ್., ಗೋಕುಲ್ ಎ.ವೈ., ಆದಿತ್ಯ ಧನುಶ್, ಶಶಾಂಕ್ ಜಿ., ಆದಿತ್ಯ ಬಿ.ಆರ್., ಹೇಮಂತ್ ಯಸ್.ಬಿ., ಮಯೂರ್ ಜಿ.ಕೆ., ಭರತ್ ಡಿ., ದುರ್ವಿನ್ ಯಸ್.ಎ., ಪ್ರಭುರಾಜ್ ಯಂ.ಯಂ., ಸೌರಬ್ ಹೆಚ್., ಭಟ್ ಸನತ್ ಕುಮಾರ್ ಯಸ್., ಚಿರಾಯು ಶರ್ಮ ಜಿ.ಕೆ., ತರುಣ್ ಆರ್., ಯಂ.ಯಸ್. ಪುನೀತ್, ನಿಖಿತ್ ಡಿ., ಮಹಾನ್ ಯಂ. ಗೌಡ, ಪ್ರದೀಪ್ ಸಿ.ಕೆ., ನಿಶ್ಮಿತ್

ರಸಾಯನ ಶಾಸ್ತ್ರ 100ರಲ್ಲಿ 100 ಅಂಕ ಪಡೆದ 27 ವಿದ್ಯಾರ್ಥಿಗಳು :
ಜಯಂತ್ ಪಿ., ಅನಿರುದ್ಧ್ ವಸಂತ್ ಶೆಟ್ಟಿ, ಮಲ್ಲಿಕಾರ್ಜುನ ಜಿ. ರಾಯ್ಕರ್, ಮಂಜುನಾಥ ಎ.ಹೆಚ್., ಪುಷ್ಕರ್ ಹೆಚ್.ಯಸ್., ಚರಣ್ ಯು., ಶರಣ್ ಎ.ಪಿ., ಧನುಷ್ ಹೆಚ್., ಸಚಿನ್ ಬಿ.ಜಿ., ವಿಕಾಸ್ ಯಸ್.ಡಿ., ದೀಕ್ಷಿತ್ ಆರ್., ಹರ್ಷ ಯಸ್., ಮದನ್ ಯಲ್., ನಂದೀಶ್ ಸಿ.ಯಂ., ಶ್ರೀನಿವಾಸ ಆರ್.ವಿ., ತರುಣ್ ಗೌತಮ್ ಹೆಚ್.ಆರ್., ಅನೀಶ್ ಯಲ್.ಹೆಚ್., ಪ್ರೀತಮ್ ಆರ್., ಯಂ.ಆರ್. ಸುಜನ್ ಮೌರ್ಯ, ಚೈತನ್ಯ ಯನ್., ಶಶಾಂಕ್ ಗೌಡ ಹೆಚ್.ಹೆಚ್., ಗೋಕುಲ್ ಎ.ವೈ., ಹೃತಿಕ್ ಯು.ಯನ್., ಕುಶಾಲ್ ಯಂ.ಯನ್., ಪ್ರತೀಕ್ ಹೆಚ್., ಭರತ್ ಡಿ., ಕುಶಾಲ್ ಜಿ.ಯಂ.

ಭೌತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 23 ವಿದ್ಯಾರ್ಥಿಗಳು :
ಜಯಂತ್ ಪಿ., ಅನಿರುದ್ಧ್ ವಸಂತ್ ಶೆಟ್ಟಿ, ಪುಷ್ಕರ್ ಹೆಚ್.ಎಸ್., ಶ್ರವಣ್ ಎ.ಪಿ., ರಿತೇಶ್ ಕೆ.ಯಂ., ಧನುಷ್ ಹೆಚ್., ಚಂದನ್ ಎಸ್.ಸಿ.ಆರ್., ಸಚಿನ್ ಬಿ.ಜಿ., ದೀಕ್ಷಿತ್ ಆರ್., ನಾಗಪ್ಪ ಯಂ.ಹೆಚ್., ಮದನ್ ಯಲ್., ನಂದೀಶ್ ಸಿ.ಯಂ., ಅನೀಶ್ ಯಲ್.ಹೆಚ್., ವಾಸುದೇವ ಡಿ.ಯಂ., ಶಿವನಾರಾಯಣ ಭಟ್ ಕೆ., ಗೋಕುಲ್ ಎ.ವೈ., ಶ್ರೀನಿವಾಸ ಜಿ.ಯನ್., ದುರ್ವಿನ್ ಯಸ್.ಎ., ಪ್ರಭುರಾಜ್ ಯಂ.ಯಂ., ಯಂ.ಯಸ್. ಪುನೀತ್, ಪ್ರಜ್ವಲ್ ವಿ., ನಿಖಿತ್ ಡಿ., ಮಹಾನ್ ಯಂ. ಗೌಡ

ಜೀವ ಶಾಸ್ತ್ರ 100ರಲ್ಲಿ 100 ಅಂಕ ಪಡೆದ 21 ವಿದ್ಯಾರ್ಥಿಗಳು :
ಜಯಂತ್ ಪಿ., ಅನಿರುದ್ಧ್ ವಸಂತ್ ಶೆಟ್ಟಿ, ಮಲ್ಲಿಕಾರ್ಜುನ ಜಿ. ರಾಯ್ಕರ್, ಮಹೇಶ್ ಬಳ್ಳೊಳ್ಳಿ, ಮಂಜುನಾಥ್ ಎ.ಹೆಚ್., ಚಂದನ್ ಯಸ್.ಸಿ.ಆರ್., ವಿಕಾಸ್ ಎಸ್.ಡಿ., ದೀಕ್ಷಿತ್ ಆರ್., ನಾಗಪ್ಪ ಯಂ.ಹೆಚ್., ಸತೀಶ್ ಸಿ., ಹರ್ಷ ಯಸ್., ನಂದೀಶ್ ಸಿ.ಯಂ., ಅನೀಶ್ ಯಲ್.ಹೆಚ್., ಪ್ರೀತಮ್ ಆರ್., ಚೈತನ್ಯ ಯನ್., ಚೇತನ್ ಕೆ.ಹೆಚ್., ಶರಣ್ ಗೌಡ ಹೆಚ್.ಹೆಚ್., ಗೋಕುಲ್ ಎ.ವೈ., ಪ್ರತೀಕ್ ಹೆಚ್., ಭರತ್ ಡಿ., ಅಕ್ಷಯ್ ಜಿ.ಯಂ.

ಸಂಸ್ಕೃತದಲ್ಲಿ ಶೇ.100ಪಡೆದ 18 ವಿದ್ಯಾರ್ಥಿಗಳು :
ಜಯಂತ್ ಪಿ., ಅನಿರುದ್ಧ್ ವಸಂತ್ ಶೆಟ್ಟಿ, ಮಲ್ಲಿಕಾರ್ಜುನ ಜಿ. ರಾಯ್ಕರ್, ಮಹೇಶ್ ಬಳ್ಳೊಳ್ಳಿ, ರಾಹುಲ್ ಸಿ.ಜೆ., ಜಯಕೀರ್ತಿ ಯಸ್.ಯಸ್., ಪುಷ್ಕರ್ ಹೆಚ್.ಎಸ್., ಧನುಷ್ ಹೆಚ್., ಆದಿತ್ಯ ಡಿ., ಶಶಾಂಕ್ ಜಿ., ಆದಿತ್ಯ ಬಿ.ಆರ್., ಭಟ್ ಸನತ್ ಕುಮಾರ್ ಯಸ್., ಅನಘಶರ್ಮ ಯಂ., ಶ್ರೀಹರಿ ಬಿ., ಶಶಾಂಕ್ ಕೆ., ತರುಣ್ ಯನ್.ಬಿ., ಶೆಟ್ಟಿ ಶ್ರೀಶ ಯಲ್, ಶೃಜನ್ ಜೆ.

ಲೆಕ್ಕಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 15 ವಿದ್ಯಾರ್ಥಿಗಳು :
ಶ್ರೀಹರಿ ಬಿ., ಶಶಾಂಕ್ ಕೆ., ತರುಣ್ ಎನ್.ಬಿ., ಸಂದೇಶ್ ಬಿ.ಯಂ., ಸಾತ್ವಿಕ್ ಸಿ. ಭಟ್, ರೋಹಿತ್ ಪಿ. ಕುಮಾರ್, ವಿಸ್ಮಯ್ ಯಸ್., ಅಕ್ಷಯ್ ಬಿ., ಶರಣ್ ರೈ ಯಸ್., ಶೆಟ್ಟಿ ಶ್ರೀಶ ಯಲ್., ಶೃಜನ್ ಜೆ., ಪ್ರಣವ್ ಜಿ.ಕೆ., ಲೋಹಿತ್ ಕುಮಾರ್ ಎ., ಸ್ನೇಹಲ್ ಯಂ.ಯಸ್., ಬಿಪಿನ್ ಕೆ.ಯಸ್.

ಬೇಸಿಕ್ ಮ್ಯಾಥ್ಸ್‍ನಲ್ಲಿ 100ರಲ್ಲಿ 100 ಅಂಕ ಪಡೆದ 7 ವಿದ್ಯಾರ್ಥಿಗಳು:
ಶ್ರೀಹರಿ ಬಿ., ಶಶಾಂಕ್ ಕೆ., ತರುಣ್ ಎನ್.ಬಿ., ಸಂದೇಶ್ ಬಿ.ಯಂ., ವಿಸ್ಮಯ್ ಯಸ್., ಶರಣ್ ರೈ ಯಸ್., ಅಮೋಘ ಯಂ.

ಸಂಖ್ಯಾಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 7 ವಿದ್ಯಾರ್ಥಿಗಳು :
ಧನುಷ್ ಹೆಚ್., ಶ್ರೀಹರಿ ಬಿ., ತರುಣ್ ಎನ್.ಬಿ., ಸಂದೇಶ್ ಬಿ.ಯಂ., ಸಾತ್ವಿಕ್ ಸಿ. ಭಟ್, ವಿಸ್ಮಯ್ ಯಸ್., ಪ್ರಣವ್ ಜಿ.ಕೆ.

ವ್ಯಾವಹಾರಿಕ ಅಧ್ಯಯನದಲ್ಲಿ 100ರಲ್ಲಿ 100 ಅಂಕ ಪಡೆದ 2 ವಿದ್ಯಾರ್ಥಿಗಳು :
ಸಾತ್ವಿಕ್ ಸಿ. ಭಟ್, ಮೋಹಿತ್ ಯಂ. ಶೇಟ್

ಕನ್ನಡದಲ್ಲಿ 100ರಲ್ಲಿ 100 ಅಂಕ ಪಡೆದ ವಿದ್ಯಾರ್ಥಿ :
ವೀರಣ್ಣಗೌಡ ಪಾಟೀಲ್

ಅರ್ಥಶಾಸ್ತ್ರ 100ರಲ್ಲಿ 100 ಅಂಕ ಪಡೆದ ವಿದ್ಯಾರ್ಥಿ :
ಶಶಾಂಕ್ ಕೆ.

 

SCIENCE Department:

 

COMMERCE Department:

 

ARTS Department: