ಶ್ರೀ ಸತ್ಯಸಾಯಿ ಪ್ರೇಮ ಪ್ರತಿಷ್ಠಾನ, ಅಳಿಕೆ ಮತ್ತು ಸ್ಥಳೀಯ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಜರಗಿದ ಪರಿಸರ ಪುನಶ್ಚೇತನ ಕಾರ್ಯಕ್ರಮ
ಶ್ರೀ ಸತ್ಯಸಾಯಿ ಪ್ರೇಮ ಪ್ರತಿಷ್ಠಾನ, ಅಳಿಕೆ ಮತ್ತು ಸ್ಥಳೀಯ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಜರಗಿದ ಪರಿಸರ ಪುನಶ್ಚೇತನ ಕಾರ್ಯಕ್ರಮ
ದಿನಾಂಕ 27-06-2021 ಆದಿತ್ಯವಾರ
• ಸತೀಶ್ ಕುಮಾರ್ ಆಳ್ವ, ಇರಾಬಾಳಿಕೆ, ಕಡಂಬು ಉದ್ಘಾಟಿಸಿದರು
• ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಕೆ.
• ಅಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ಮುಳಿಯ ಮತ್ತು ಗ್ರಾಮ ಪಂಚಾಯತ್‍ನ ಎಲ್ಲಾ ಸದಸ್ಯರು
ಉಪಸ್ಥಿತರಿದ್ದವರು
• ಶ್ರೀ ಸತ್ಯಸಾಯಿ ಪ್ರೇಮ ಪ್ರತಿಷ್ಠಾನದ ಅಧ್ಯಕ್ಷರಾದ ಮಧುಸೂದನ ಭಟ್
• ಶ್ರೀ ಸತ್ಯಸಾಯಿ ಪ್ರೇಮ ಪ್ರತಿಷ್ಠಾನದ ಕೋಶಾಧಿಕಾರಿ ಕೃಷ್ಣ ಭಟ್ ಕೆ.ಎಸ್.
• ಶ್ರೀ ಸತ್ಯಸಾಯಿ ಪ್ರೇಮ ಪ್ರತಿಷ್ಠಾನದ ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್.
• ಸಂಸ್ಥೆಯ ಮ್ಯಾನೇಜಿಂಗ್ ಕೌನ್ಸಿಲ್ ಸದಸ್ಯರು ಮತ್ತು ಹಳೆ ವಿದ್ಯಾರ್ಥಿ ಸಂಘದ ಡಾ| ವಿಕ್ರಮ್ ಶೆಟ್ಟಿ
• ಸಂಸ್ಥೆಯ ಮ್ಯಾನೇಜಿಂಗ್ ಕೌನ್ಸಿಲ್ ಸದಸ್ಯರಾದ ಮನಮೋಹನ್ ಜೋಯಿಸ್
• ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಪದ್ಮನಾಭ ಪೂಜಾರಿ ಎಸ್.
• ಅಳಿಕೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕಾನ ಈಶ್ವರ ಭಟ್, ನಿರ್ದೇಶಕರಾದ ರೂಪೇಶ್ ರೈ
• ಕನ್ಯಾನ ಕ್ಲಸ್ಟರ್‍ನ ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಕೆ.
• ಎರುಂಬು ಬೊಳ್ನಾಡು ಭಗವತಿ ದೇವಸ್ಥಾನದ ಸದಸ್ಯರು
• ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು
• ಕೇಪು ಗ್ರಾಮ ಪಂಚಾಯತ್‍ನ ಸದಸ್ಯರಾದ ಅಬ್ದುಲ್ ಕರೀಮ್
• ಮತ್ತು ಸ್ಥಳೀಯ ಸುಮಾರು 200ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಯವರು ಸಹಕರಿಸಿದರು.