2015-16 ದ್ವಿತೀಯ ಪಿಯುಸಿ ಶೇ.98.94 ಫಲಿತಾಂಶ
ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ, ಕಲಾ ಮತ್ತು ವಾಣಿಜ್ಯ ಈ ಮೂರೂ ವಿಭಾಗಗಳಲ್ಲಿ ಶೇಕಡ 98.94 ಫಲಿತಾಂಶ ಬಂದಿರುತ್ತದೆ.
ಒಟ್ಟು 190 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 188 ಮಂದಿ ಉತ್ತೀರ್ಣರಾಗಿದ್ದು, ಇವರಲ್ಲಿ 116 ಮಂದಿ ವಿಶಿಷ್ಟ ದರ್ಜೆ, 68 ಮಂದಿ ಪ್ರಥಮ ದರ್ಜೆಯಲ್ಲಿ, 4 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಾಲೇಜಿನ ಒಟ್ಟು ಫಲಿತಾಂಶವು 98.94 ಆಗಿರುತ್ತದೆ.
ವಿಜ್ಞಾನ ವಿಭಾಗ
1. | ಅಭಿಷೇಕ್ ರಾವ್ ಜಿ | 590 | ಪ್ರಥಮ |
2. | ಚಿನ್ಮಯ ಹೆಗಡೆ | 587 | ದ್ವಿತೀಯ |
3. | ಶ್ರೀಗಣೇಶ್ ಕದಮ್ | 585 | ತೃತೀಯ |
4. | ಪ್ರಸನ್ನ ಭಟ್ | 585 | ತೃತೀಯ |
ವಾಣಿಜ್ಯ ವಿಭಾಗ:
1. | ವಿನುತ್ ಜೈನ್ ಹೆಚ್.ಎಸ್. | 581 | ಪ್ರಥಮ |
2. | ಸಾಯಿಕೃಷ್ಣ ಬಿ. | 579 | ದ್ವಿತೀಯ |
3. | ರಾಕೇಶ್ ಬಿ. | 575 | ತೃತೀಯ |
ಕಲಾ ವಿಭಾಗ:
1. | ತೇಜಸ್ ಕೆ | 469 | ಪ್ರಥಮ |
2. | ಹರ್ಷ ಪಿ | 461 | ದ್ವಿತೀಯ |
3. | ಜಯರಾಮ ಎಲ್.ಕೆ. | 456 | ತೃತೀಯ |
ಸಂಸ್ಕೃತದಲ್ಲಿ 100ರಲ್ಲಿ 100 ಅಂಕ ಪಡೆದವರು 26 ವಿದ್ಯಾರ್ಥಿಗಳು :
ಅಭಿಷೇಕ್ ರಾವ್ ಜಿ., ಚಿನ್ಮಯ ಹೆಗಡೆ, ಪ್ರಸನ್ನ ಭಟ್, ಶ್ರೇಯಸ್ ಎನ್.ಟಿ., ಸುಮುಖ್ ಎಸ್., ಶ್ರೀರಾಮ ಎನ್. ಹೆಗಡೆ, ಆನಂದ ಎನ್. ಹೆಗಡೆ, ಶಿವಕುಮಾರ್ ಎಸ್., ಅನುಪ್ ಆರ್. ಭಟ್, ಪುನೀತ್ ಎಂ.ಎಸ್., ಚಂದನ್ ಕೆ., ಅರುಣ್ ಬಿ.ಬಿ., ಅಶೋಕ ಯು.ಆರ್., ಶ್ರೀವರ್ಷ ನಾರಾಯಣ, ವಿನುತ್ ಜೈನ್ ಹೆಚ್.ಎಸ್., ಸಾಯಿಕೃಷ್ಣ ಬಿ., ಆಶಿಶ್ ಪೈ ಬಿ., ಶ್ರೇಯಸ್, ಧನುಷ್ ಪ್ರಭು, ಆರ್ಯನ್ ಎಸ್. ಪ್ರಭಾಕರ್, ಓಂಕಾರ್ ಸಾಯಿ, ಶ್ರೇಯಸ್ ಎನ್.ಸಿ., ಶಿವಪ್ರಸಾದ್ ಎಸ್. ಭಟ್, ವೀರೇಶ್ ಎಸ್.ಎಂ., ಸಾಯಿಬಾಲಾಜಿ ಎಸ್ಎಂಆರ್., ರಾಮಾನುಜ ಹೆಚ್.ಜೆ., ಅದ್ವಿತ್ ಕಮಲ್ ಎಂ.ಕೆ.
ಬುಸಿನೆಸ್ ಸ್ಟಡಿಯಲ್ಲಿ 100ರಲ್ಲಿ 100 ಅಂಕ ಪಡೆದವರು 11 ವಿದ್ಯಾರ್ಥಿಗಳು :
ರಾಕೇಶ್ ಬಿ., ರಂಜಿತ್ ಕೆ., ಪ್ರಭುಲಿಂಗ ನಿಗಡಿ, ಪ್ರಫುಲ್ ಎಂ.ಬಿ., ಅಭಿಷೇಕ್ ಕೆ., ಪುನೀತ್ ಎಂ.ಎಸ್., ಓಂಕಾರ್ಸಾಯಿ, ಪ್ರಸಾದ್ ಎಸ್. ಬಬಲೇಶ್ವರ್, ಪ್ರಜ್ವಲ್ ಆರ್. ಶೆಟ್ಟಿ, ಪ್ರಥಮ್ ಬಿ.ಹೆಚ್., ಪ್ರಜ್ವಲ್ ಎಸ್.
ಭೌತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದವರು 8 ವಿದ್ಯಾರ್ಥಿಗಳು :
ಚಿನ್ಮಯ ಹೆಗಡೆ, ಶ್ರೀನಿಧಿ ಅಂಬೋರೆ, ಶ್ರೇಯಸ್ ಎನ್.ಟಿ., ಶ್ರೀರಾಮ ಎನ್. ಹೆಗಡೆ, ಕುಲದೀಪ್ ಹೆಚ್.ಯು., ಬಸವಾನಂದ ಎಸ್.ಜಿ., ಚೇತನ್ ಎಂ.ಕೆ., ರೋಹನ್ ಬಿ.ಸಿ.,
ರಸಾಯನಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದವರು 3 ವಿದ್ಯಾರ್ಥಿಗಳು :
ಶ್ರೇಯಸ್ ಎನ್.ಟಿ., ಸುಪ್ರೀಮ್ ಎನ್.ಪಿ., ಚೇತನ್ ಕುಮಾರ್ ಆರ್.ಹೆಚ್.
ಗಣಿತದಲ್ಲಿ ಶೇ.100ಪಡೆದವರು 12 ವಿದ್ಯಾರ್ಥಿಗಳು :
ಶ್ರೀಗಣೇಶ ಕದಮ್, ಪ್ರಸನ್ನ ಭಟ್, ಶ್ರೀನಿಧಿ ಎಸ್. ಅಂಬೋರೆ, ಶ್ರೇಯಸ್ ಎನ್.ಟಿ., ಶ್ರೀರಾಮ ಎನ್. ಹೆಗಡೆ, ಆನಂದ ಎನ್. ಹೆಗಡೆ, ಅಜಯ್ ಕೃಷ್ಣ ಭಟ್ ಕೆ.ವಿ., ಅಶ್ವತ್ ಕೆ. ಹೆಗಡೆ, ಬಸವಾನಂದ ಎಸ್.ಜಿ., ಸಚಿನ್ ಎಸ್.ಎಸ್., ಅನೂಪ್ ಕೆ.ವಿ., ಸಂತೋಷ್ ಟಿ.
ಜೀವಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದವರು 3 ವಿದ್ಯಾರ್ಥಿಗಳು :
ಶ್ರೇಯಸ್ ಎನ್.ಟಿ., ಹರ್ಷಲ್ ಎಂ.ಕೆ., ಕುಲದೀಪ್ ಹೆಚ್.ಯು.
ಸಂಖ್ಯಾಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದವರು 8 ವಿದ್ಯಾರ್ಥಿಗಳು :
ಅಭಿಷೇಕ್ ರಾವ್ ಜಿ., ಚಿನ್ಮಯ್ ಹೆಗಡೆ, ಶ್ರೀರಾಮ ಎನ್. ಹೆಗಡೆ, ನಿಖಿಲ್ಕೃಷ್ಣ ಎಂ., ವಿನುತ್ ಜೈನ್ ಹೆಚ್.ಎಸ್., ಸಾಯಿಕೃಷ್ಣ, ರಂಜಿತ್ ಕೆ., ಮಾಲತೇಶ್ ಹೆಚ್.ಜಿ.
ಇಂಗ್ಲಿಷ್ನಲ್ಲಿ 100ರಲ್ಲಿ 100 ಅಂಕ ಪಡೆದವರು 1 ವಿದ್ಯಾರ್ಥಿ:
ಅಭಿಷೇಕ್ ರಾವ್ ಜಿ.
ಅಕೌಂಟೆನ್ಸ್ನಲ್ಲಿ 100ರಲ್ಲಿ 100 ಅಂಕ ಪಡೆದವರು 2 ವಿದ್ಯಾರ್ಥಿಗಳು:
ರಾಕೇಶ್ ಬಿ., ಆರ್ಯನ್ ಎಸ್. ಪ್ರಭಾಕರ್
ಬೇಸಿಕ್ ಮ್ಯಾಥ್ಸ್ನಲ್ಲಿ 100ರಲ್ಲಿ 100 ಅಂಕ ಪಡೆದವರು 2 ವಿದ್ಯಾರ್ಥಿಗಳು:
ಬಾಲಸುಬ್ರಹ್ಮಣ್ಯ ಭಟ್ ಪಿ., ಪುನೀತ್ ಎಂ.ಎಸ್.