SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

K.V.P.Y ಪರೀಕ್ಷೆಗೆ ಆಯ್ಕೆ

SAGAR S KAMATಕಿಶೋರ ವ್ವೆಜ್ಞಾನಿಕ ಪ್ರೋತ್ಸಾಹ ಯೋಜನ ( K.V.P.Y) ಪರೀಕ್ಷೆಯಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಪಿ.ಯು.ಕಾಲೇಜಿನ ವಿದ್ಯಾರ್ಥಿ ಸಾಗರ್ ಕಾಮತ್ ಆಯ್ಕೆ.

ರಾಷ್ಟೃಮಟ್ಟದಲ್ಲಿ ನಡೆದ ಈ ಪರೀಕ್ಷೆಯಲ್ಲಿ  5೦8ನೇ ರ‍್ಯಾಂಕ್‌ ಗಳಿಸಿ ಆಯ್ಕೆಯಾಗಿರುತ್ತಾನೆ. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗೆ ಪ್ರತಿ ವಷ೯ ರೂ-65,೦೦೦ ದಷ್ಟು ನಗದು ಹಣ ದೊರೆಯುತ್ತದೆ. ಇವನು ಎನ್.ಎಸ್.ಟಿ.ಎಸ್.ಇ ಪರೀಕ್ಷೆಯಲ್ಲೂ(ಪಿ.ಸಿ.ಎಂ) ರಾಷ್ಟ್ರಮಟ್ಟದಲ್ಲಿ  74ನೇ ಮತ್ತು ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಪಡೆದಿರುತ್ತಾನೆ.