SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ನೂತನ ಕಾರ್ಯದರ್ಶಿಯಾಗಿ ಚಂದ್ರಶೇಖರ ಭಟ್ ಎಸ್.

Chandrashekhar Bhat S Photoಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ಇದರ ನೂತನ ಕಾರ್ಯದರ್ಶಿಯಾಗಿ ಮಾದಕಟ್ಟೆ ಈಶ್ವರ ಭಟ್‌ರವರ ನಿಧನದಿಂದ ತೆರವಾಗಿದ್ದ ಕಾರ್ಯದರ್ಶಿ ಹುದ್ದೆಗೆ ಚಂದ್ರಶೇಖರ ಭಟ್ ಎಸ್. ಇವರು ನೇಮಕಗೊಂಡಿರುತ್ತಾರೆ. ತಮ್ಮ ಎಳೆಯ ವಯಸ್ಸಿನಲ್ಲಿಯೇ ಇವರು ಸಂಸ್ಥೆಯ ಬೇರೆ ಬೇರೆ ವಿಭಾಗಗಳಲ್ಲಿ ಸುಮಾರು ೩೮ ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀಯುತರು ಒಳ್ಳೆಯ ಸಂಘಟಕರು, ಸೇವಾ ಮನೋಭಾವದವರು ಹಾಗೂ ಸೃಜನಾತ್ಮಕ ಯೋಚನೆ ಉಳ್ಳವರಾಗಿದ್ದಾರೆ. ಈ ಹಿಂದೆ ಪಿಯುಸಿ ಹಾಸ್ಟೆಲ್ ವಿಭಾಗದ ವಾರ್ಡನ್‌ರಾಗಿ ಸೇವೆ ಸಲ್ಲಿಸಿರುತ್ತಾರೆ.