SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

2018-19 ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ

ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ 122 ವಿದ್ಯಾರ್ಥಿಗಳಲ್ಲಿ 73 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 49 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ 95 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾಥಿಗಳು ದ್ವಿತೀಯ ಮತ್ತು 2 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

 

ವಿಜ್ಞಾನ ವಿಭಾಗ

1. ಅಮರೇಶ್ ಟಿ.ಎನ್. 579 ಪ್ರಥಮ
2 ಅಮೋಘ ಅವಿನ್ 578 ದ್ವಿತೀಯ
3 ಚಂದನ್ ಆರ್ ಕಾಕೋಲ್ 572 ತೃತೀಯ

ವಾಣಿಜ್ಯ ವಿಭಾಗ

1. ಶ್ರೀಕೃಷ್ಣ ಶರ್ಮ ಕೆ 596 ಪ್ರಥಮ
2. ಬಸವರಾಜ್ ವೈಜಿ 592 ದ್ವಿತೀಯ
3.  ಹರ್ಷನ್ ಬಿ.ಪಿ. 590 ತೃತೀಯ

ಕಲಾ ವಿಭಾಗ

 

1. ಉಮರ್ ಅಲ್ ಫಾರೂಕ್ ಐದರ್ 509 ಪ್ರಥಮ
2. ಶಶಾಂಕ್ ವೈ ಪಾಟೀಲ್ 500 ದ್ವಿತೀಯ
3. ಕೀರ್ತನ್ ಎಸ್.ವಿ. 483 ತೃತೀಯ

ಸಂಸ್ಕೃತದಲ್ಲಿ ಶೇ.100ಪಡೆದ 21 ವಿದ್ಯಾರ್ಥಿಗಳು :
ಅಮರೇಶ್ ಟಿ.ಎನ್., ಶರಣ ಬಸವರಾಜ್ ವಿ.ಡಿ., ಮನೋಜ್ ಎಸ್.ಜಿ., ಹರ್ಷವರ್ಧನ ಡಿ.ಎನ್., ಅಭಿಷೇಕ್ ಸಿ.ಎ., ಕುಶಾಲ್ ಎ.ಎಸ್., ಶಮಂತ್‍ಕೃಷ್ಣ ಯಂ., ಲಿಖಿತ್ ರೈ, ಗಣೇಶ ಪಿ., ಪ್ರಣೀತ್, ಮೋಹಿತ್‍ಕೃಷ್ಣ ಕಾಮತ್, ಸಂಪ್ರೀತ್ ಡಿ.ಡಿ., ಶ್ರೀಹರಿ ಕೆ.ಎಸ್., ಮನೋಜ್ ವಿ. ಶೇಟ್, ಹರಿನಾಥ್ ಹೆಚ್ ಬಾಪಟ್, ಶ್ರೀಕೃಷ್ಣ ಶಮ್, ಹರ್ಷನ್ ಬಿ.ಪಿ., ಆಕಾಶ್, ಸಂಜಯ್ ಕೃಷ್ಣ, ನಾಗರಕ್ಷಿತ್, ಆದಿತ್ಯ ಯು. ಮಡಿವಾಳ್.
 

ಗಣಿತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 10 ವಿದ್ಯಾರ್ಥಿಗಳು :
ಅಮರೇಶ್ ಟಿ.ಎನ್., ಅಮೋಘ್ ಅವಿನ್, ಚಂದನ್ ಆರ್.ಕೆ., ಬಸವಪ್ರಭು ಹೆಚ್., ಸಮೀರ್ ಎ. ಅಕ್ಕಿ, ಸಂಗಮೇಶ ಯಂ. ಅಕ್ಕಿ , ಶ್ರೀನಂದ್ ಹೆಗಡೆ, ದಿವಾಕರ್ ಹೆಚ್.ಕೆ., ಸ್ನೇಹಿತ್ ಯಂ., ಚರಣ್ ಯಂ.ಯಸ್.
 

ಲೆಕ್ಕಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 10 ವಿದ್ಯಾರ್ಥಿಗಳು :
ಶ್ರೀಕೃಷ್ಣ ಶರ್ಮ ಕೆ., ಹರ್ಷನ್ ಬಿ.ಪಿ., ಸುಮುಖ್ ಬಿ.ಬಿ., ಆಕಾಶ್, ಅನೀಷ್ ಅಯ್ಯಪ್ಪ ಎನ್.ವಿ., ರೋಹಿತ್ ಆರ್., ರಕ್ಷಿತ್ ಯಂ. ಶೇಟ್, ನಾಣಯ್ಯ ಪಿ.ಎ., ಹಿತೇಶ್ ಕುಮಾರ್, ಚೇತನ್ ಎನ್.
 

ಸಂಖ್ಯಾಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 8 ವಿದ್ಯಾರ್ಥಿಗಳು :
ಶ್ರೀಕೃಷ್ಣ ಶರ್ಮ ಕೆ., ಬಸವರಾಜ್ ವೈ..ಜಿ., ಹರ್ಷನ್ ಬಿ.ಪಿ., ಸುಮುಖ್ ಬಿ.ಬಿ., ಚಿನ್ಮಯ್ ಬಿ., ಆಕಾಶ್, ಸಂಜಯ್ ಕೃಷ್ಣ ಬಿ., ರವಿತೇಜ ಪಿ.ಯು.
 

ಬೇಸಿಕ್ ಮ್ಯಾಥ್ಸ್‍ನಲ್ಲಿ 100ರಲ್ಲಿ 100 ಅಂಕ ಪಡೆದ 6 ವಿದ್ಯಾರ್ಥಿಗಳು:
ಶ್ರೀಕೃಷ್ಣ ಶರ್ಮ ಕೆ., ಬಸವರಾಜ್ ವೈ.ಜಿ., ಚಿನ್ಮಯ್ ಬಿ., ಅನೀಶ್ ಅಯ್ಯಪ್ಪ ಎನ್.ವಿ., ಸ್ಕಂದ ಆರ್. ಭಟ್, ನಾನಯ್ಯ ಪಿ.ಎ.
 

ಭೌತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 3 ವಿದ್ಯಾರ್ಥಿಗಳು :
ಅಮೋಘ ಅವಿನ್, ಶುಭಮ್, ದಿವಾಕರ್ ಹೆಚ್.ಕೆ.
 

ವ್ಯಾವಹಾರಿಕ ಅಧ್ಯಯನದಲ್ಲಿ 100ರಲ್ಲಿ 100 ಅಂಕ ಪಡೆದ 2 ವಿದ್ಯಾರ್ಥಿಗಳು :
ಶ್ರೀಕೃಷ್ಣ ಶರ್ಮ ಕೆ., ಬಸವರಾಜ್ ವೈ.ಜಿ., ಲಿಖಿತ್ ಪಿ., ಲೇಖನ್ ಯನ್., ಕಾರ್ತಿಕ್ ನಾಯ್ಕ್