ಅಳಿಕೆ ಪದವಿ ಪೂರ್ವ ಕಾಲೇಜಿಗೆ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ
2014-15ನೇ ಶೈಕ್ಷಣಿಕ ವರ್ಷದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ದಾಖಲಿಸಿರುತ್ತದೆ. ಒಟ್ಟು 110 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 110 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ.
ವಿಜ್ಞಾನ ವಿಭಾಗ:
| ಒಟ್ಟು ಹಾಜರಾದವರು | 94 |
| ವಿಶಿಷ್ಟ ಶ್ರೇಣಿ | 80 |
| ಪ್ರಥಮ ಶ್ರೇಣಿ | 14 |
| ಕ್ರ.ಸಂ. | ಹೆಸರು | ಅಂಕ | ಶೇ. |
| 1. | ಸುಖಯೋಗೇಶ್ವರ ಅರುಣ್ ವಾರದ್ | 590 | 98.33 |
| 2. | ಸೌರವ್ ಯಂ. | 589 | 98.17 |
| 3. | ಆಕರ್ಷ್ ಮಾಗನೂರ್ | 584 | 97.33 |
| 4. | ಮನೋಜ ಎಸ್. ಪಾಟೀಲ್ | 584 | 97.33 |
| 5. | ಮಂಜುನಾಥ ಸಿ. | 583 | 97.17 |
| 6. | ಕಿಶೋರ್ ಎಂ.ಎಸ್. | 582 | 97.00 |
| 7. | ಧೀರಜ್ ಕುಮಾರ್ ಬಿ. ಉಪ್ಪಿನ್ | 580 | 96.67 |
ಕಲಾ ವಿಭಾಗ:
| ಒಟ್ಟು ಹಾಜರಾದವರು | 16 |
| ವಿಶಿಷ್ಟ ಶ್ರೇಣಿ | 1 |
| ಪ್ರಥಮ ಶ್ರೇಣಿ | 14 |
| ದ್ವಿತೀಯ ಶ್ರೇಣಿ | 1 |
| ಕ್ರ.ಸಂ. | ಹೆಸರು | ಅಂಕ | ಶೇ. |
| 1. | ವೇದವಿತ್ ಖಾರೆ ಯಸ್. | 513 | 85.50 |
ವಾಣಿಜ್ಯ ವಿಭಾಗ:
| ಒಟ್ಟು ಹಾಜರಾದವರು | 64 |
| ವಿಶಿಷ್ಟ ಶ್ರೇಣಿ | 36 |
| ಪ್ರಥಮ ಶ್ರೇಣಿ | 24 |
| ದ್ವಿತೀಯ ಶ್ರೇಣಿ | 3 |
| ಕ್ರ.ಸಂ. | ಹೆಸರು | ಅಂಕ | ಶೇ. |
| 1. | ಅವಿನಾಶ್ ರಮೇಶ್ ನಿಲುಗಲ್ | 576 | 96.00 |
| 2. | ನಿರಂಜನ್ ಜಿ. | 574 | 95.67 |
| 3. | ಆಕಾಶ್ ವಿ.ಆರ್. | 573 | 95.50 |
| 4. | ನರಸಿಂಹಮೂರ್ತಿ ವಿ. ಹೆಗಡೆ | 573 | 95.50 |
| 5. | ಪವನ್ ಯಸ್ ಭಟ್ | 570 | 95.00 |
