SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಶ್ರೀ ಸತ್ಯಸಾಯಿ ಲೋಕ ಸೇವಾ ಪೌಢಶಾಲೆ ಅಳಿಕೆ ಇಲ್ಲಿ ೯ ನೇ ವಿಶ್ವಯೋಗ ದಿನಾಚರಣೆ

ಶ್ರೀ ಸತ್ಯಸಾಯಿ ಲೋಕ ಸೇವಾ ಪೌಢಶಾಲೆ ಅಳಿಕೆ ಇಲ್ಲಿ ೯ ನೇ ವಿಶ್ವಯೋಗ ದಿನಾಚರಣೆಯನ್ನು ಶಾಲೆಯ  ನಿವೃತ್ತ ಮುಖ್ಯಶಿಕ್ಷಕರಾದ ಶ್ರೀ ಮಧುಸೂದನ ಭಟ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ವಿಜ್ಞಾನ ಶಿಕ್ಷಕರಾದ ರತ್ನಾಕರ ರೈ,   ನಿಲಯಪಾಲಕರಾದ ಉದನೇಶ್ವರ ಭಟ್ ಇವರು   ಉಪಸ್ಥಿತರಿದ್ದರು. ಯೋಗ ಗುರುಗಳಾದ ಆನಂದ ಶೆಟ್ಟಿ ಇವರು ಸುಮಾರು ೫೫೦ ಮಕ್ಕಳಿಗೆ ಯೋಗ ತರಬೇತಿಯನ್ನು‌ ನೀಡಿದರು. ಈ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ‌ ಅಶೋಕ ಭಟ್ ಇವರು ನಿರೂಪಿಸಿದರು. ಶಿಕ್ಷಕಿ ಶ್ರೀ ಮತಿ ಸೌಮ್ಯ ಇವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ಶಿವರಾಜ್ ಇವರು ವಂದಿಸಿದರು.