SSLC Result 2016-17
2017 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 98.57% ಫಲಿತಾಂಶ.
2017 ರ ಮಾರ್ಚ್/ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆಯು 98.57 % ಫಲಿತಾಂಶ ಗಳಿಸಿದೆ. ಪರೀಕ್ಷೆಗೆ ಕುಳಿತ 140 ವಿದ್ಯಾರ್ಥಿಗಳ ಪೈಕಿ 71 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ, 62 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೂ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲೂ ಉತ್ತೀರ್ಣರಾಗಿರುತ್ತಾರೆ. ಇವರಲ್ಲಿ 19 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದ ಇಂದುಲೇಖಾ 620, ಸಿಂಧೂರ 617 ಮತ್ತು ಸಂದೇಶ ಆರ್ ಕೆಂಬಾವಿ 614 ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
| School Result | ||||
| Appeared | Distinction | I Class | SECOND | % |
| 140 | 71 | 62 | 5 | 98.57 |
Photos Of Students Who Scored More Than 600:
| Name of the student | Total |
| ಇಂದುಲೇಖಾ (ಕನ್ನಡ ಮಾಧ್ಯಮ) | 620 |
| ಸಿಂಧೂರ (ಕನ್ನಡ ಮಾಧ್ಯಮ) | 617 |
| ಸಂದೇಶ್ ಆರ್ ಕೆಂಬಾವಿ (ಕನ್ನಡ ಮಾಧ್ಯಮ) | 614 |
| ಸೋಮಶೇಖರ್ ಎಂ.ಸಿ (ಆಂಗ್ಲ ಮಾಧ್ಯಮ) | 614 |
| ಸುಶಾಂತ್ ಎಮ್ ನಾಗಣ್ಣವರ್ (ಆಂಗ್ಲ ಮಾಧ್ಯಮ) | 614 |
| ಗಣೇಶ ಪಿ (ಆಂಗ್ಲ ಮಾಧ್ಯಮ) | 613 |
| ಅಮರೇಶ ಟಿ.ಎನ್ (ಆಂಗ್ಲ ಮಾಧ್ಯಮ) | 611 |
| ದ್ರುವ ವೈ.ಪಿ (ಆಂಗ್ಲ ಮಾಧ್ಯಮ) | 611 |
| ಪ್ರಜ್ವಲ್ ಎನ್ ಪೂಜಾರಿ (ಆಂಗ್ಲ ಮಾಧ್ಯಮ) | 610 |
| ಸ್ನೇಹಿತ್ ಆರ್ ಮತ್ತುರ್ (ಆಂಗ್ಲ ಮಾಧ್ಯಮ) | 609 |
| ನಿಶಾ ಎ (ಆಂಗ್ಲ ಮಾಧ್ಯಮ) | 606 |
| ಶ್ರೀಶೈಲ ಪಿ (ಕನ್ನಡ ಮಾಧ್ಯಮ) | 605 |
| ರಿತೇಶ್ ಪ್ರೀತಂ (ಆಂಗ್ಲ ಮಾಧ್ಯಮ) | 604 |
| ಕಿರಣ್ ಜೆ.ಎಮ್ (ಆಂಗ್ಲ ಮಾಧ್ಯಮ) | 604 |
| ಕಾರ್ತಿಕ್ ಲೋಕಾಪುರ್ (ಆಂಗ್ಲ ಮಾಧ್ಯಮ) | 604 |
| ಕರಣ್ ರಾಜೇಶ್ (ಆಂಗ್ಲ ಮಾಧ್ಯಮ) | 602 |
| ವಿನೋದ್ ಎಸ್ ಬಿರದಾರ್ (ಆಂಗ್ಲ ಮಾಧ್ಯಮ) | 602 |
| ತನ್ಮಯ್ ಹೆಚ್ ರಾವ್ (ಆಂಗ್ಲ ಮಾಧ್ಯಮ) | 601 |
| ಅರುಣಾ ವಿ ಮಲಘನ್ (ಆಂಗ್ಲ ಮಾಧ್ಯಮ) | 600 |
| Out of Out in Different Subjects | |||||
| Kannada | English | Hindi | Maths | Science | S. Sciecne |
| 10 | 8 | 2 | 6 | 0 | 0 |
| B | G | TOT | |
| A+ | 45 | 06 | 51 |
| A | 25 | 13 | 38 |
| B+ | 21 | 09 | 30 |
| B | 12 | 02 | 14 |
| C+ | 03 | 02 | 05 |
| C | 1 | 1 | 02 |
| TOT | 107 | 33 | 140 |



















