SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

SSLC Result 2016-17

2017  ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 98.57% ಫಲಿತಾಂಶ.

2017 ರ ಮಾರ್ಚ್/ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆಯು 98.57 % ಫಲಿತಾಂಶ ಗಳಿಸಿದೆ. ಪರೀಕ್ಷೆಗೆ ಕುಳಿತ 140 ವಿದ್ಯಾರ್ಥಿಗಳ ಪೈಕಿ 71 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ, 62 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೂ,  5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲೂ ಉತ್ತೀರ್ಣರಾಗಿರುತ್ತಾರೆ. ಇವರಲ್ಲಿ 19 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದ ಇಂದುಲೇಖಾ 620, ಸಿಂಧೂರ 617 ಮತ್ತು ಸಂದೇಶ ಆರ್ ಕೆಂಬಾವಿ 614 ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

School Result
Appeared Distinction I Class SECOND %
140 71 62 5 98.57

 
Photos Of Students Who Scored More Than 600:

ಇಂದುಲೇಖಾ

ಸಿಂಧೂರ

ಸಂದೇಶ್ ಆರ್ ಕೆಂಬಾವಿ

ಸೋಮಶೇಖರ್ ಎಂ.ಸಿ

ಸುಶಾಂತ್ ಎಮ್ ನಾಗಣ್ಣವರ್

ಗಣೇಶ ಪಿ

ಅಮರೇಶ ಟಿ.ಎನ್

ದ್ರುವ ವೈ.ಪಿ

ಪ್ರಜ್ವಲ್ ಎನ್ ಪೂಜಾರಿ

ಸ್ನೇಹಿತ್ ಆರ್ ಮತ್ತುರ್

ನಿಶಾ ಎ

ಶ್ರೀಶೈಲ ಪಿ

ರಿತೇಶ್ ಪ್ರೀತಂ

ಕಿರಣ್ ಜೆ.ಎಮ್

ಕಾರ್ತಿಕ್ ಲೋಕಾಪುರ್

ಕರಣ್ ರಾಜೇಶ್

ವಿನೋದ್ ಎಸ್ ಬಿರದಾರ್

ತನ್ಮಯ್ ಹೆಚ್ ರಾವ್

ಅರುಣಾ ವಿ ಮಲಘನ್

 

 

Name of the student Total
ಇಂದುಲೇಖಾ (ಕನ್ನಡ ಮಾಧ್ಯಮ) 620
ಸಿಂಧೂರ (ಕನ್ನಡ ಮಾಧ್ಯಮ) 617
ಸಂದೇಶ್ ಆರ್ ಕೆಂಬಾವಿ (ಕನ್ನಡ ಮಾಧ್ಯಮ) 614
ಸೋಮಶೇಖರ್ ಎಂ.ಸಿ (ಆಂಗ್ಲ ಮಾಧ್ಯಮ) 614
ಸುಶಾಂತ್ ಎಮ್ ನಾಗಣ್ಣವರ್ (ಆಂಗ್ಲ ಮಾಧ್ಯಮ) 614
ಗಣೇಶ ಪಿ (ಆಂಗ್ಲ ಮಾಧ್ಯಮ) 613
ಅಮರೇಶ ಟಿ.ಎನ್ (ಆಂಗ್ಲ ಮಾಧ್ಯಮ) 611
ದ್ರುವ ವೈ.ಪಿ (ಆಂಗ್ಲ ಮಾಧ್ಯಮ) 611
ಪ್ರಜ್ವಲ್ ಎನ್ ಪೂಜಾರಿ (ಆಂಗ್ಲ ಮಾಧ್ಯಮ) 610
ಸ್ನೇಹಿತ್ ಆರ್ ಮತ್ತುರ್ (ಆಂಗ್ಲ ಮಾಧ್ಯಮ) 609
ನಿಶಾ ಎ (ಆಂಗ್ಲ ಮಾಧ್ಯಮ) 606
ಶ್ರೀಶೈಲ ಪಿ (ಕನ್ನಡ ಮಾಧ್ಯಮ) 605
ರಿತೇಶ್ ಪ್ರೀತಂ (ಆಂಗ್ಲ ಮಾಧ್ಯಮ) 604
ಕಿರಣ್ ಜೆ.ಎಮ್ (ಆಂಗ್ಲ ಮಾಧ್ಯಮ) 604
ಕಾರ್ತಿಕ್ ಲೋಕಾಪುರ್ (ಆಂಗ್ಲ ಮಾಧ್ಯಮ) 604
ಕರಣ್ ರಾಜೇಶ್ (ಆಂಗ್ಲ ಮಾಧ್ಯಮ) 602
ವಿನೋದ್ ಎಸ್ ಬಿರದಾರ್ (ಆಂಗ್ಲ ಮಾಧ್ಯಮ) 602
ತನ್ಮಯ್ ಹೆಚ್ ರಾವ್ (ಆಂಗ್ಲ ಮಾಧ್ಯಮ) 601
ಅರುಣಾ ವಿ ಮಲಘನ್ (ಆಂಗ್ಲ ಮಾಧ್ಯಮ) 600

 

Out of Out in Different Subjects
Kannada English Hindi Maths Science S. Sciecne
10 8 2 6 0 0

 

  B G TOT
A+ 45 06 51
A 25 13 38
B+ 21 09 30
B 12 02 14
C+ 03 02 05
C 1 1 02
TOT 107 33 140