SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ವಲಯ ಮಟ್ಟದ ಕ್ರೀಡಾಕೂಟದ – 2015-16ರ ಫಲಿತಾಂಶ

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶ್ರೀ ಸತ್ಯಸಾಯಿ ಲೋಕಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ವಿಟ್ಲ ವಲಯ ಮಟ್ಟದ ಕ್ರೀಡಾಕೂಟದ ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಲಿಂಗಪ್ಪ ಗೌಡ, ದೈಹಿಕ ಶಿಕ್ಷಕರಾದ ಸುರೇಶ ಶೆಟ್ಟಿ, ಚಂದ್ರಶೇಖರ ಭಟ್ ಯಸ್., ಅಶೋಕ ಭಟ್, ಮಲ್ಲಿಕಾ ಹೆಗ್ಡೆ, ಮುಖ್ಯೋಪಾಧ್ಯಾಯರಾದ ಈಶ್ವರ ನಾಯ್ಕ್ ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ 14ರ ವಯೋಮಾನದ ಬಾಲಕರ ವಿಭಾಗದ ಫಲಿತಾಂಶ :
ಪ್ರಥಮ : ದ.ಕ.ಜಿ.ಪಂ.ಹಿ.ಪ್ರಾ..ಶಾಲೆ ಕೇಪು
ದ್ವಿತೀಯ : ಸರಕಾರಿ ಹಿ.ಪ್ರಾ.ಶಾಲೆ ಬೊಳಂತಿಮೊಗರು
ಬಾಲಕಿಯರ ವಿಭಾಗ :
ಪ್ರಥಮ : ಸರಕಾರಿ ಹಿ.ಪ್ರಾ.ಶಾಲೆ ಬೊಳಂತಿಮೊಗರು
ದ್ವಿತೀಯ : ದ.ಕ.ಜಿ.ಪ.ಮಾ.ಹಿ.ಪ್ರಾ. ಶಾಲೆ ವಿಟ್ಲ

8ನೇ ತರಗತಿ ಬಾಲಕರ ವಿಭಾಗ :
ಪ್ರಥಮ : ಜೇಸಿ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ
ದ್ವಿತೀಯ : ವಿಠಲ ಪ್ರೌಢಶಾಲೆ, ವಿಟ್ಲ
ಬಾಲಕಿಯರ ವಿಭಾಗ :
ಪ್ರಥಮ : ಸರಕಾರಿ ಪ್ರೌಢಶಾಲೆ, ಬೊಳಂತಿಮೊಗರು
ದ್ವಿತೀಯ : ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ

ಪ್ರೌಢಶಾಲಾ ಬಾಲಕರ ವಿಭಾಗ :
ಪ್ರಥಮ : ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ
ದ್ವಿತೀಯ : ವಿಠಲ ಪ್ರೌಢಶಾಲೆ, ವಿಟ್ಲ
ಬಾಲಕಿಯರ ವಿಭಾಗ :
ಪ್ರಥಮ : ಜನತಾ ಪ್ರೌಢಶಾಲೆ, ಅಡ್ಯನಡ್ಕ
ದ್ವಿತೀಯ : ವಿಠಲ ಪ್ರೌಢಶಾಲೆ, ವಿಟ್ಲ