SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

2017-18 ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ

ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ 91 ವಿದ್ಯಾರ್ಥಿಗಳಲ್ಲಿ73 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ 73 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

                                                                                

ವಿಜ್ಞಾನ ವಿಭಾಗ
 

ಸುಬ್ರಹ್ಮಣ್ಯ ವಿ. ಬೀಡೆ  591

 

ಪ್ರಥಮ 
ರಜತ್ ಬೊಳ್ಳುಳ್ಳಿ   589

 

ದ್ವಿತೀಯ 
ಅಂಜನ್ ಕಾಂಡುರಾಯ್ ಪಿ   589

 

ದ್ವಿತೀಯ 
4 ಸಾತ್ವಿಕ್ ಕೆ.   588

 

ತೃತೀಯ 
5 ಪ್ರಮೋದ್ ಕುಮಾರ್ ಪಾಟೀಲ್  588

 

ತೃತೀಯ 

 

ವಾಣಿಜ್ಯ ವಿಭಾಗ

 

ಭಾರ್ಗವ್  

588

ಪ್ರಥಮ 
ಅನರ್ಘ್ಯ ಸುವಿನ್ 588

 

ಪ್ರಥಮ 
ಅನಿರುದ್ ಎಸ್. ಹಿರೇಮಠ 585

 

ದ್ವಿತೀಯ 
4 ವಿನಯಶಂಕರ್ ಉಪಾಧ್ಯಾಯ ಯಂ.  

 

584

ತೃತೀಯ 

 

ಕಲಾ ವಿಭಾಗ

 

ಹರ್ಷಿತ್ ಯಸ್  

559

ಪ್ರಥಮ 
ದಿನೇಶ್ ಪಿ. 479

 

ದ್ವಿತೀಯ 
3 ಮಲ್ಲನಗೌಡ ಎಸ್.ವೈ.  

449

ತೃತೀಯ 

 

ಗಣಿತದಲ್ಲಿ ಶೇ.100 ಪಡೆದ 24 ವಿದ್ಯಾರ್ಥಿಗಳು :
ರಜತ್ ಬೊಳ್ಳುಳ್ಳಿ, ಸಾಥ್ವಿಕ್ ಕೆ., ಅಂಜನ್ ಖಂಡ್ರೆ, ಸುಕೃತ ಸಿ.ಆರ್., ಸರ್ವೇಶ್, ಪ್ರತೀಕ್ ಡಿ.ಬಿ., ಸಂಜಯ್ ಬಿ.ಸಿ., ನಚಿಕೇತ್ ಯಂ., ಆನಂದ ಬಿ. ಗೌಡ, ಸಚಿನ್ ಯಸ್.ಸಿ., ಚೇತನ್ ಯಸ್.ಯಸ್., ಅನಿರುಧ್ ಯಸ್., ರವಿ ರಮೇಶ್ ಹೆಚ್., ಆದರ್ಶ ಪಿ.ಯಸ್., ಗುರುಪ್ರಸಾದ್ ಮಠ, ಶ್ರೇಯಸ್ ಗೌಡ ಬಿ.ಕೆ., ರಮೇಶ್ ಗೌಡ ಕೆ.ಕೆ. ತೇಜಸ್ ಆರ್., ಅರುಣ್ ಕುಮಾರ್ ಬಿ., ಆರ್ಯಾದೇಶ್, ಜಿ. ವಿನಾಯಕ ಭಾರದ್ವಾಜ್, ಗಣೇಶ್ ಯಂ., ಮುನೀಶ್ ಎ.ಆರ್., ಚಿನ್ಮಯ್ ಜೆ.ಹೆಚ್.

ಭೌತಶಾಸ್ತ್ರದಲ್ಲಿ 100 ರಲ್ಲಿ100 ಅಂಕ ಪಡೆದ 10 ವಿದ್ಯಾರ್ಥಿಗಳು :
ಸುಬ್ರಹ್ಮಣ್ಯ ವಿ. ಬೀಡೆ, ರಜತ್ ಬೊಳ್ಳುಳ್ಳಿ, ಸಾಥ್ವಿಕ್ ಕೆ., ಪ್ರಮೋದ್ ಕುಮಾರ್ ಪಾಟೀಲ್, ನಚಿಕೇತ್ ಎಂ., ಗುರುಪ್ರಸಾದ್ ಮಠ, ಶ್ರೇಯಸ್ ಗೌಡ ಬಿ.ಕೆ., ಕಾರ್ತಿಕ್ ಶೆಟ್ಟಿ, ಮುನೀಷ್ ಎ.ಆರ್., ಪ್ರಜ್ವಲ್ ಭದ್ರ ಶೆಟ್ಟಿ

ರಸಾಯನಶಾಸ್ತ್ರದಲ್ಲಿ 100 ರಲ್ಲಿ 100 ಅಂಕ ಪಡೆದ 8 ವಿದ್ಯಾರ್ಥಿಗಳು :
ರಜತ್ ಬೊಳ್ಳುಳ್ಳಿ, ಸಾಥ್ವಿಕ್ ಕೆ., ಪ್ರಮೋದ್ ಕುಮಾರ್ ಪಾಟೀಲ್, ಸರ್ವೇಶ್ ಯಸ್.ಯಸ್., ಸಂಜಯ್ ಪಿ.ಸಿ., ಆನಂದ ಬಿ. ಗೌಡ, ಅನಿರುಧ್ ಯಸ್., ಚೇತನ್ ಯಸ್.ಯಸ್.

ಅಕೌಂಟೆನ್ಸ್‌ನಲ್ಲಿ 100 ರಲ್ಲಿ 100 ಅಂಕ ಪಡೆ 8 ವಿದ್ಯಾರ್ಥಿಗಳು:
ಅನರ್ಘ್ಯ ಸುವಿನ್, ಅನಿರುಧ್ ಯಸ್.ಹೆಚ್., ವಿನಯ ಶಂಕರ ಉಪಾಧ್ಯಾಯ, ಧ್ರುವ್ ಎನ್.ಹೆಚ್., ಆಕಾಶ್ ಕೆ., ವಿವೇಕ್ ಯಾವಗಲ್, ಯಶವಂತ ಕೆ.ಆರ್., ಸನತ್ ರೈ

ಸಂಖ್ಯಾಶಾಸ್ತ್ರದಲ್ಲಿ 100 ರಲ್ಲಿ 100 ಅಂಕ ಪಡೆದ 7 ವಿದ್ಯಾರ್ಥಿಗಳು :
ಸುಬ್ರಹ್ಮಣ್ಯ ಬೀಡೆ, ಅಂಜನ್, ಸುಕೃತ್ ಸಿ.ಆರ್., ಸಚಿನ್ ಯಸ್.ಸಿ., ವಿವೇಕಾನಂದ ಎಸ್. ಹುಂಬಿ, ವಿನಯ ಶಂಕರ ಉಪಾಧ್ಯಾಯ, ಕಾರ್ತಿಕ್ ಯಸ್.ಹೆಚ್.

ಸಂಸ್ಕೃತದಲ್ಲಿ 100 ರಲ್ಲಿ 100 ಅಂಕ ಪಡೆದ 7 ವಿದ್ಯಾರ್ಥಿಗಳು :
ಅಂಜನ್ ಕಾಂಡುರಾಯ್ ಪಿ., ಆದರ್ಶ ಪಿ.ಎಸ್., ಚರಣ್ ಸಿ.ಒ., ಮುಝಾಮಿಲ್ ಎ.ಎಂ. ಶೇಖ್, ಮನೋಜ ನಾಡಿಗ್, ಭಾರ್ಗವ್, ಮಂಜುನಾಥ ಬಿ.ಜಿ.

ಬೇಸಿಕ್ ಮ್ಯಾಥ್ಸ್‌ನಲ್ಲಿ 100 ರಲ್ಲಿ 100 ಅಂಕ ಪಡೆದ 6 ವಿದ್ಯಾರ್ಥಿಗಳು:
ಅನರ್ಘ್ಯ ಸುವಿನ್, ಅನಿರುಧ್ ಯಸ್.ಹೆಚ್., ವಿನಯ ಶಂಕರ ಉಪಾಧ್ಯಾಯ, ಆಕಾಶ್ ಕೆ., ವಿವೇಕ್ ಯಾವಗಲ್, ಯಶವಂತ್ ಕೆ.ಆರ್.

ಬುಸಿನೆಸ್ ಸ್ಟಡಿಯಲ್ಲಿ 100 ರಲ್ಲಿ 100 ಅಂಕ ಪಡೆದ 2 ವಿದ್ಯಾರ್ಥಿಗಳು :
ಧ್ರುವ್ ಎನ್.ಹೆಚ್., ಕೌಶಿಕ್ ಘಾಟೆ,

ಜೀವಶಾಸ್ತ್ರದಲ್ಲಿ 100 ರಲ್ಲಿ 100 ಅಂಕ ಪಡೆದ ವಿದ್ಯಾರ್ಥಿ :
ಪ್ರಮೋದ್ ಹೆಚ್.ಎಸ್.

ಕನ್ನಡದಲ್ಲಿ 100 ರಲ್ಲಿ100 ಅಂಕ ಪಡೆದ ವಿದ್ಯಾರ್ಥಿ:
ಬಾಲಾಜಿ ಮೂರ್ತಿ ಯನ್.