2019-20 ರ ಸಿ.ಬಿ.ಎಸ್.ಇ.10ನೇ ತರಗತಿ ಪರೀಕ್ಷಾ ಫಲಿತಾಂಶ.
ಕೇಂದ್ರೀಯ ಶಿಕ್ಷಣ ಮಂಡಳಿ, ನವದೆಹಲಿ (ಸಿ.ಬಿ.ಎಸ್.ಇ) ನಡೆಸಿದ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರದಿಂದ ಹಾಜರಾದ 108 ವಿದ್ಯಾರ್ಥಿಗಳಲ್ಲಿ, 56 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ ತೇರ್ಗಡೆಗೊಂಡಿರುತ್ತಾರೆ. 43 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಪುಷ್ಕರ್ ಎಚ್.ಎಸ್. 95.2% ದೊಂದಿಗೆ ಶಾಲೆಗೆ ಪ್ರಥಮ ಹಾಗೂ ನಾಗಪ್ಪ ಎಂ.ಎಚ್. 94.8% ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿಶೇಷವಾಗಿ ಕನ್ನಡ ಭಾಷಾ ವಿಷಯದಲ್ಲಿ 3 ವಿದ್ಯಾರ್ಥಿಗಳು , ಸಂಸ್ಕೃತದಲ್ಲಿ 4 ವಿದ್ಯಾರ್ಥಿಗಳು ಹಾಗೂ ಸಮಾಜ ವಿಜ್ಞಾನದಲ್ಲಿ ಒಬ್ಬ ವಿದ್ಯಾರ್ಥಿ ನೂರರಲ್ಲಿ ನೂರು ಅಂಕಗಳನ್ನು ಪಡೆದಿರುತ್ತಾರೆ.
-
001. PUSHKAR H S
Total – 476 (95.2%)
-
002. NAGAPPA M H
Total – 474 (94.8%)
-
003. ADITHYA M HOSURU
Total- 473 (94.6%)
-
004. MALLIKARJUN G RAYKAR
Total -473 (94.6%)
-
005.NIRAJ KUMAR PATEL
Total -473 (94.6%)
-
006.SRINIVASA R HOSANAD
Total – 471 (94.2%)
-
007.BHARATH DEVARAMANI
Total -470 (94%)
-
008. GOKUL A Y
Total -468 (93.6%)
-
009. SHARANUGOWDA H H
Total – 467 (93.4%)
-
010. VISHWANATH D P
Total -467 (93.4%)
-
011. ARAV S T
Total – 466 (93.2%)
-
012. PUNEETH K
Total -465 (93%)
-
013. ADITHYA Y S
Total -465 (93%)
-
014. RAHUL JEVOOR
Total -465 (93%)
-
015. CHETHAN KUMAR S M
Total -464 (92.8%)
-
016. DARSHAN R
Total -463 (92.6%)
-
017. PRATHIK HEBBAR
Total -462 (92.4%)
-
018. KAANISHKA N
Total -461 (92.2%)
-
019. ANISH L. HIDAKAL
Total -461 (92.2%)
-
020. SRUJAN MOURYA M R
Total -459 (91.8%)
-
021. SHREESHA
Total -459 (91.8%)
-
022. SHIVARUDRA SWAMY S
Total -458 (91.6%)
-
023. DEVAJ S
Total -456 (91.2%)
-
024. DUREEN S ANAND
Total -456 (91.2%)
-
025. PRABHURAJ M.
Total-455 (91%)
-
026. CHINMAYA ADIGA
Total-453 (90.6%)
-
027. MAHESH BALLOLLI
Total -453 (90.6%)
-
028. VEERANGOUDA B PATIL
Total -453 (90.6%)
-
029. SHRAVAN A P
Total -453 (90.6%)
-
030. YASHAS K S MURTHY
Total -453 (90.6%)
-
031. ACHYUTH GOWDA S M
Total -452 (90.4%)
-
032. AKSHAY GIRISH MIRJI
Total -452 (0.4%)
-
033. PRAJWAL V
Total -451 (90.2%)
-
034. NITHEESH M
Total -450 (90%)
-
035. SHASHANKA KANDGAL
Total -450 (90%)