ದ್ವಿತೀಯ ಪಿಯುಸಿ ಫಲಿತಾಂಶದ ವಿವರ
ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 181 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, 180 ಮಂದಿ ಉತ್ತೀರ್ಣರಾಗಿದ್ದು, ಸಂಸ್ಥೆಗೆ ಶೇ. 99.44 ಫಲಿತಾಂಶವನ್ನು ದಾಖಲಾಗಿದೆ. ಇದರಲ್ಲಿ 104 ಮಂದಿ ವಿಶಿಷ್ಟ ಶ್ರೇಣಿ, 68 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ಒಟ್ಟು 91 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 70 ಮಂದಿ ವಿಶಿಷ್ಟ ಶ್ರೇಣಿ, 21 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವೈಭವ್ ದಡ್ಡೆ 584 ಅಂಕ ಪಡೆದಿದ್ದಾರೆ.
ಕಲಾ ವಿಭಾಗ ವಿಭಾಗದಲ್ಲಿ 15 ಹಾಜರಾಗಿದ್ದು, 12 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವಿನಾಶ್ ಎಂ. 473 ಅಂಕಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 75 ಮಂದಿ ಹಾಜರಾಗಿದ್ದು, 34 ವಿಶಿಷ್ಟ ಶ್ರೇಣಿ, 35 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಾಯಿ ಸಮರ್ಥ್ 595 ಅಂಕಗಳಿಸಿದ್ದಾರೆ ಮತ್ತು ಇವರು ಕರ್ನಾಟಕ ರಾಜ್ಯದಲ್ಲೇ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸಂಸ್ಕೃತದಲ್ಲಿ 100ರಲ್ಲಿ 100 ಅಂಕ ಪಡೆದವರು 9 ವಿದ್ಯಾರ್ಥಿಗಳು :
ವೈಭವ್ ದಡ್ಡೆ, ದನಂಜಯ್ ಎನ್. ಎಸ್., ಜಿ.ಎನ್. ರಂಜನ್, ಸಂಜಯ ಎಸ್. ಹೆಗಡೆ, ಭವಿಷ್ ಎಂ., ಸುಶ್ರುತಾ ಉಪಾಧ್ಯಾಯ ಜೆ., ಗಣರಾಜ್ ಎಚ್. ಜೆ., ಸಾಯಿ ಸಮರ್ಥ್, ಸಾಥ್ವಿಕ್ ಎ ಹೆಗಡೆ
ಭೌತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದವರು 8 ವಿದ್ಯಾರ್ಥಿಗಳು :
ವಿಷ್ಣು ವಿ. ಬಾಳಗಿ, ಧನಂಜಯ ಎನ್. ಎಸ್., ಮನೀಶ್ ಯು. ಅಂಬಿ, ಪವನ್ ಗೌಡ ಎಂ. ವೈ., ಜಿ ಎನ್ ರಂಜನ್, ಅಮಿಥ್ ಎಂ. ಗುಂಡಬ್ಬಿ, ಚಿನ್ಮಯ ಸಿ. ಪಿ., ಗುರುರಾಜ್ ಎ. ಹಿರೇಮಟ್,
ಗಣಿತಶಾಸ್ತ್ರದಲ್ಲಿ ಶೇ.100ಪಡೆದವರು 6 ವಿದ್ಯಾರ್ಥಿಗಳು :
ವಿಷ್ಣು ವಿ. ಬಾಳಗಿ, ಮನೀಶ್ ಯು. ಅಂಬಿ, ರೋಹನ್ ವಿ. ಹಲ್ಲಾರ್, ಅಕ್ಷಯ್ ಸಿ. ಎಂ., ಗುರುರಾಜ್ ಹಿರೇಮಟ್, ಪ್ರಣವ್ ಸಿ. ಎಸ್.
ಲೆಕ್ಕಶಾಸ್ತ್ರದಲ್ಲಿ ಶೇ. 100 ಪಡೆದವರು 5 ವಿದ್ಯಾರ್ಥಿಗಳು :
ಅದಿತ್ಯಾ ವಿ ಹೆಗಡೆ, ಸಾಥ್ವಿಕ್ ಎ ಹಗಡೆ, ಪ್ರಣವ್ ದಿನೇಶ್ ಭಟ್, ಕೆ ಬಿ ಧನುಷ್, ವಿ ಪಿ ಶ್ರೀಹರಿ
ಸಂಖ್ಯಾಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದವರು 5 ವಿದ್ಯಾರ್ಥಿಗಳು :
ಸಾಯಿ ಸಮರ್ಥ್, ಆದಿತ್ಯಾ ವಿ ಹೆಗಡೆ, ವಿಶ್ವಾಸ್ ವಿ ಎಸ್., ಕೆ ಬಿ ಧನುಷ್, ಶ್ರೀಕರ ಎನ್. ಎಲ್.
ಮೂಲಗಣಿತದಲ್ಲಿ 100ರಲ್ಲಿ 100 ಅಂಕ ಪಡೆದವರು 4 ವಿದ್ಯಾರ್ಥಿಗಳು :
ಸಾಯಿ ಸಮರ್ಥ್, ಆದಿತ್ಯಾ ವಿ. ಹೆಗಡೆ, ವಿಶ್ವಾಸ್ ವಿ ಹೆಗಡೆ, ಸಾಯಿ ಸಾಗರ್ ಟಿ ಎಸ್.
ಜೀವಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದವರು 1 ವಿದ್ಯಾರ್ಥಿಗಳು :
ರಂಗನಾಥ್ ವಿ ಆರ್
ಬುಸಿನೆಸ್ ಸ್ಟಡಿಯಲ್ಲಿ 100ರಲ್ಲಿ 100 ಅಂಕ ಪಡೆದವರು 1 ವಿದ್ಯಾರ್ಥಿಗಳು :
ಕೆ ಬಿ ಧನುಷ್