SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ

ಓಂ ಶ್ರೀ ಸಾಯಿ ರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ
ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ
2022-23ನೇ ಶೈಕ್ಷಣಿಕ ವರ್ಷದಲ್ಲಿ
ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ

ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ 125 ವಿದ್ಯಾರ್ಥಿಗಳಲ್ಲಿ 106 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ವಾಣಿಜ್ಯ ವಿಭಾಗಗಳಲ್ಲಿ 72 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ,್ತ 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ವಿಭಾಗದಲ್ಲಿ ಹಾಜರಾದ 11 ವಿದ್ಯಾರ್ಥಿಗಳಲ್ಲಿ 1 ವಿಶಿಷ್ಟ ಶ್ರೇಣಿ, 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಓರ್ವ ವಿದ್ಯಾರ್ಥಿ ಉತ್ತೀರ್ಣನಾಗಿ ಶೇಕಡಾ 100 ಫಲಿತಾಂಶ ದಾಖಲಾಗಿರುತ್ತದೆ.
ವಿಜ್ಞಾನ ವಿಭಾಗ

1. ಯೋಗೀಶ್ ತುಕಾರಾಮ್ ಬಡಚಿ 594 ಪ್ರಥಮ
2. ಅನೂಪ್‍ಕೃಷ್ಣ ಯಂ. 591 ದ್ವಿತೀಯ
3. ಚೈತನ್ಯ ಬಿ. 588 ತೃತೀಯ

ವಾಣಿಜ್ಯ ವಿಭಾಗ

1. ಸಾಯಿ ಸುಹಾಸ್ ರೆಡ್ಡಿ ಯನ್ 592 ಪ್ರಥಮ
2. ಪ್ರಣವ್ ಗಣೇಶ್ ಭಟ್ 588 ದ್ವಿತೀಯ
3. ಹಿತೇಶ್ ಯಾದವ್ ಎ. 587 ತೃತೀಯ
4. ಅಮಿತ್ ಸಿ. 587 ತೃತೀಯ

ಕಲಾ ವಿಭಾಗ

1. ಚಿನ್ಮಯ್ ಯನ್. 545 ಪ್ರಥಮ
2. ಜಿತೇಶ್ 488 ದ್ವಿತೀಯ
3. ದೀಕ್ಷಿತ್ ಕುಮಾರ್ ಬಿ. 457 ತೃತೀಯ

ಭೌತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 12 ವಿದ್ಯಾರ್ಥಿಗಳು :
ಯೋಗೀಶ್ ತುಕಾರಾಮ್ ಬಡಚಿ, ಅನೂಪ್ ಕೃಷ್ಣ ಯಂ., ಚೈತನ್ಯ ಬಿ., ಪ್ರಜ್ವಲ್ ಕುಂದರ್, ಚಂದನ್ ಟಿ.ಎಸ್., ಪ್ರಣವ್ ಪಿ., ಬಸವನಗೌಡ ಯಸ್. ಪಾಟೀಲ್, ಆತ್ಮಾನಂದ ಬಿ. ಚಂದಗಿರಿ, ತೇಜಸ್ ಬಿ.ವಿ., ಚಂದನ್ ಯಲ್.ಯಸ್., ವಿಕಾಸ್‍ಗೌಡ ಕುಶಾಲ್ ಗೌಡ ಪಾಟೀಲ್, ಧನುಷ್ ಎ.

ಲೆಕ್ಕಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 10 ವಿದ್ಯಾರ್ಥಿಗಳು :
ಸಾಯಿ ಸುಹಾಸ್ ರೆಡ್ಡಿ ಯನ್., ಪ್ರಣವ್ ಗಣೇಶ್ ಭಟ್, ಹಿತೇಶ್ ಯಾದವ್ ಎ., ಅಮಿತ್ ಸಿ., ಅರ್ಜುನ್ ಶ್ರೀಧರ್, ಸತ್ಯಪ್ರಸಾದ್ ಕೆ.ಆರ್., ಧನುಷ್ ಶೆಟ್ಟಿ ಕೆ., ವಿನಯ್ ರಾಘವೇಂದ್ರ, ಆಯನ್ ಅಡಪತ್ಯಾ, ರೈ ವಿವೇಕ್ ಆರ್.ಪಿ.

ಸಂಸ್ಕೃತದಲ್ಲಿ ಶೇ.100ಪಡೆದ 9 ವಿದ್ಯಾರ್ಥಿಗಳು :
ಅನೂಪ್ ಕೃಷ್ಣ ಯಂ., ಮಿತ್ರಾ ಯನ್. ಗೌಡ, ಅಲೋಕ್ ಸಜಿತ್ ಕುಮಾರ್ ವಿ., ಆದಿತ್ಯ ಕೆ., ಕೌಶಿಕ್, ಪ್ರಣವ್ ಗಣೇಶ್ ಭಟ್, ದಿನೇಶ್ ಡಿ., ಪುರುಷೋತ್ತಮ್ ಸಿ.ಹೆಚ್., ಅಭಿರಾಮ್ ಯಸ್.

ಗಣಿತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 8 ವಿದ್ಯಾರ್ಥಿಗಳು :
ಯೋಗೀಶ್ ತುಕಾರಾಮ್ ಬಡಚಿ, ಚೈತನ್ಯ ಬಿ., ಮಿತ್ರಾ ಯನ್. ಗೌಡ, ಬಸವನ ಗೌಡ ಯಸ್. ಪಾಟೀಲ್, ಸುಮನ್ ಆರ್.ಯಸ್., ಶ್ರೇಯಸ್ ಜಿ. ಶೆಟ್ಟಿ, ಚಂದನ್ ಯಲ್.ಯಸ್., ಧೀಮಂತ್ ಎ.

ಜೀವ ಶಾಸ್ತ್ರ 100ರಲ್ಲಿ 100 ಅಂಕ ಪಡೆದ 8 ವಿದ್ಯಾರ್ಥಿಗಳು :
ಯೋಗೀಶ್ ತುಕಾರಾಮ್ ಬಡಚಿ, ಪ್ರಜ್ವಲ್ ಕುಂದರ್, ಚಂದನ್ ಟಿ.ಯಸ್., ಕೌಸ್ತುಬ್ ಎ., ಆತ್ಮಾನಂದ ಬಿ. ಚಂದಗಿರಿ, ದೀಪಕ್ ಯಸ್.ವಿ., ಕಾರ್ತಿಕ್ ಹನುಮಂತಪ್ಪ ಹೆಚ್., ಶ್ರೇಯಸ್ ಕುಮಾರ್ ಜಿ.ಪಿ.,

ವ್ಯವಹಾರ ಅಧ್ಯಯನದಲ್ಲಿ 100ರಲ್ಲಿ 100 ಅಂಕ ಪಡೆದ 6 ವಿದ್ಯಾರ್ಥಿಗಳು :
ಸಾಯಿ ಸುಹಾಸ್ ರೆಡ್ಡಿ ಯನ್. ಹಿತೇಶ್ ಯಾದವ್ ಎ., ಅಮಿತ್ ಸಿ., ಅರ್ಜುನ್ ಶ್ರೀಧರ್, ಆಶಿಕ್ ಶೆಟ್ಟಿ, ಕೌಸ್ತುಭ ಪಿ.

ಸಂಖ್ಯಾಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 5 ವಿದ್ಯಾರ್ಥಿಗಳು :
ಚೈತನ್ಯ ಬಿ., ಜಯತೀರ್ಥ ಹೆಚ್., ಲಕ್ಷ್ಮೀಶ ಯಸ್.ಆರ್., ಹೇಮಂತ್ ಸಾಯಿ ಜಿ., ಪುರುಷೋತ್ತಮ ಸಿ.ಹೆಚ್.

ಬೇಸಿಕ್ ಮ್ಯಾಥ್ಸ್‍ನಲ್ಲಿ 100ರಲ್ಲಿ 100 ಅಂಕ ಪಡೆದ 5 ವಿದ್ಯಾರ್ಥಿಗಳು:
ಸಾಯಿ ಸುಹಾಸ್ ರೆಡ್ಡಿ ಯನ್., ಪ್ರಣವ್ ಗಣೇಶ್ ಭಟ್, ಅಮಿತ್ ಸಿ., ಚಿಂತನ್ ಡಿ., ಕೌಶಿಕ್ ಜ್ಯೋತಿರ್ಮಯ ಯಸ್.

ರಸಾಯನ ಶಾಸ್ತ್ರ 100ರಲ್ಲಿ 100 ಅಂಕ ಪಡೆದ 3 ವಿದ್ಯಾರ್ಥಿಗಳು :
ಯೋಗೀಶ್ ತುಕಾರಾಮ್ ಬಡಚಿ, ಅನೂಪ್ ಕೃಷ್ಣ ಯಂ., ಮಿತ್ರಾ ಯನ್. ಗೌಡ

ಅರ್ಥಶಾಸ್ತ್ರ 100ರಲ್ಲಿ 100 ಅಂಕ ಪಡೆದ 2 ವಿದ್ಯಾರ್ಥಿಗಳು :
ಸಾಯಿ ಸುಹಾಸ್ ರೆಡ್ಡಿ ಯನ್., ವಿಕಾಸ್ ಎ.

 

ಶ್ರೀ ಸತ್ಯ ಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ

ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕ : 594

ಯೋಗೀಶ್ ತುಕಾರಾಮ ಬಡಚಿ
ತಂದೆ : ತುಕಾರಾಮ ಬಡಚಿ
ಉದ್ಯೋಗ : ಶಿಕ್ಷಕ
ತಾಯಿ : ಪುಷ್ಪಾ ಬಡಚಿ
ಊರು : ಚಿಕ್ಕೋಡಿ, ಬೆಳಗಾವಿ
ಮೊಬೈಲ್ ಸಂಖ್ಯೆ : 9008697752
7619127752
ಸಂಪರ್ಕಿಸಬೇಕಾದ ಸಂಖ್ಯೆ : 9480034294

 

Name: Yogesh Tukaram Badachi

Father’s Name : Tukaram Badachi

Occupation Teacher

Mother’s Name: Pushpa Badachi

Occupation : House wife

Marks :594

99%

Native: Chikodi, Belagav