2016ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 100% ಫಲಿತಾಂಶ.
2016ರ ಮಾರ್ಚ್/ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆಯು 100% ಫಲಿತಾಂಶ ಗಳಿಸಿದೆ. ಪರೀಕ್ಷೆಗೆ ಕುಳಿತ 167 ವಿದ್ಯಾರ್ಥಿಗಳ ಪೈಕಿ 103 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ, 63 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೂ, 1 ವಿದ್ಯಾರ್ಥಿಯು ದ್ವಿತೀಯ ದರ್ಜೆಯಲ್ಲೂ, ದರ್ಜೆಯಲ್ಲೂ ಉತ್ತೀರ್ಣರಾಗಿರುತ್ತಾರೆ. ಶಾಲೆಯು ಈ ಮೂಲಕ 100% ಫಲಿತಾಂಶವನ್ನು ದಾಖಲಿಸಿರುತ್ತದೆ. ಇವರಲ್ಲಿ 32 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕ ಪಡೆದು ದಾಖಲೆ ನಿರ್ಮಿಸಿರುತ್ತಾರೆ. ಇವರಲ್ಲಿ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಅನಾಥಾಲಯದ 06 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅವರೆಲ್ಲರೂ ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿರುತ್ತಾರೆ.
School Result | ||||
Appeared | Distinction | I Class | SECOND | % |
167 | 103 | 63 | 1 | 100 |
Name of the student | Photo | Total |
Nachiketh. M. | 618 | |
Aditya Shastri | 617 | |
Rakshith D. | 617 | |
Karthik C. | 615 | |
Pradeep.M .Patil | 615 | |
Prajwalkumar Ambanna Gouli | 614 | |
Sourabh Halli | 614 | |
Anantha Krishna B. | 613 | |
Sagar Patil | 613 | |
Sahil Ramesh Heggond | 613 | |
Sumukha. N. Shilge | 613 | |
Suprith N. | 613 | |
Nikhil Krishna K. J. | 612 | |
Bheemarao Govindarao Jadhav | 611 | |
Poornavikas A. S. | 611 | |
Gagan | 610 | |
Samarth Dixith | 610 | |
Arun Kumar B. | 609 | |
Sandesh Belkud | 609 | |
Sannidhi. U. Shetty | 609 | |
Rajath D. | 607 | |
Varun .L S. | 607 | |
Rathik | 606 | |
Thanesh Patel G. S. | 605 | |
Nitin Kumar | 604 | |
Manoj. D. Nadig | 603 | |
Rahul Jahageerdar | 603 | |
Chandrashekara Upadhya B. R. | 602 | |
Chetan .B. Makalli | 602 | |
Akarsh K. J. | 601 | |
Girish Mahadev Karki | 600 | |
Satish Jagadevappa Bannetti | 600 |
Out of Out in Different Subjects | |||||
Kannada | English | Hindi | Maths | Science | S. Sciecne |
2 | 0 | 15 | 8 | 3 | 10 |
B | G | TOT | |
A+ | 72 | 11 | 83 |
A | 32 | 15 | 47 |
B+ | 14 | 7 | 21 |
B | 7 | 8 | 15 |
C+ | 1 | 0 | 1 |
C | 0 | 0 | 0 |
TOT | 126 | 41 | 167 |