SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

SSLC ಫಲಿತಾಂಶ

ಶ್ರೀ ಸತ್ಯ ಸಾಯಿ ಲೋಕಸೇವಾ ಪ್ರೌಢಶಾಲೆ ,ಅಳಿಕೆಗೆ ಶೇಕಡ 98.65 ಫಲಿತಾಂಶ ಬಂದಿರುತ್ತದೆ ಒಟ್ಟು 149 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 27 ವಿದ್ಯಾರ್ಥಿಗಳು ಏ ಪ್ಲಸ್ ಶ್ರೇಣಿ 54 ವಿದ್ಯಾರ್ಥಿಗಳು ಎ ಶ್ರೇಣಿ ಪ್ಲಸ್ 27 c+ ಶ್ರೇಣಿಗಳನ್ನು ಹಾಗೂ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿರುತ್ತಾರೆ.