ಸ್ವಾತಂತ್ರ್ಯದ ಆಸೆ ಹುಟ್ಟಿಸಿದ ಸ್ವಾಮಿ ವಿವೇಕಾನಂದರು – ತೋಳ್ಪಾಡಿ

ಸ್ವಾತಂತ್ರ್ಯದ ಆಸೆ ಹುಟ್ಟಿಸಿದ ಸ್ವಾಮಿ ವಿವೇಕಾನಂದರು - ತೋಳ್ಪಾಡಿ

ಅಳಿಕೆ: 12-01-17: ಬ್ರಿಟಿಷರ ದಾಸ್ಯದಿಂದ ಬಳಲಿ ಗುಲಾಮರಾಗಿ ಬದುಕುವುದಕ್ಕೇ ಒಗ್ಗಿಹೋಗಿದ್ದ ಭಾರತೀಯರಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರು ಸ್ವಾಮಿ ವಿವೇಕಾನಂದರು; ಅಂತಹ ಧೀಮಂತ ವ್ಯಕ್ತಿತ್ವ ಅವರದು ಎಂಬುದಾಗಿ ಶ್ರೀಯುತ ಪರೀಕ್ಷೀತ್ ತೋಳ್ಪಾಡಿಯವರು ಹೇಳಿದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪಿ ಯು ಕಾಲೇಜಿನಲ್ಲಿ ಜರಗಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಾಲೇಜಿನ ಎನ್‌ಎಸ್‌ಎಸ್ ವತಿಯಿಂದ ಸಂಘಟಿಸಲ್ಪಟ್ಟ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಛೇರ್ಮನ್ ಗಂಗಾಧರ ಭಟ್‌ರವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಭಟ್, […]

ವಿಟ್ಲ ಆರಕ್ಷಕ ಉಪನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರಿಗೆ ಸನ್ಮಾನ

ವಿಟ್ಲ ಆರಕ್ಷಕ ಉಪನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರಿಗೆ ಸನ್ಮಾನ

ಸ್ಥಳ : ಸತ್ಯಸಾಯಿ ವಿಹಾರ, ಅಳಿಕೆ ದಿನಾಂಕ : 12-12-2016 ಸೋಮವಾರ ಸಮಯ : ಸಂಜೆ 6:೦೦ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ವತಿಯಿಂದ ವಿಟ್ಲ ಆರಕ್ಷಕ ಠಾಣೆಯ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಇದೀಗ ಕಡಬ ಠಾಣೆಗೆ ವರ್ಗಾವಣೆಗೊಂಡಿರುವ ಪ್ರಕಾಶ್ ದೇವಾಡಿಗ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಇದ್ದಲ್ಲಿ ಮಾತ್ರ ಜನರಿಗೆ ನೆಮ್ಮದಿಯಿಂದ ಜೀವಿಸಬಹುದು. ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿಷ್ಠೆಯಿಂದ […]

Students Admission Number List 2016-17

  HIGH SCHOOL Click above link to view Students Admission Number List 2016-17   CBSE Click above link to view Students Admission Number List 2016-17   PUC BOYS Click above link to view Students Admission Number List 2016-17   PUC GIRLS Click above link to view Students Admission Number List 2016-17

ಸಂಸ್ಥೆಯ ಸಂಸ್ಥಾಪಕರಾದ ಪೂಜ್ಯ ಮಡಿಯಾಲ ಶ್ರೀ ನಾರಾಯಣ ಭಟ್ಟರ 90ನೆಯ ಹುಟ್ಟುಹಬ್ಬದ ಆಚರಣೆ

ಸಂಸ್ಥೆಯ ಸಂಸ್ಥಾಪಕರಾದ ಪೂಜ್ಯ ಮಡಿಯಾಲ ಶ್ರೀ ನಾರಾಯಣ ಭಟ್ಟರ 90ನೆಯ ಹುಟ್ಟುಹಬ್ಬದ ಆಚರಣೆ

ಸ್ಥಳ : ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ದಿನಾಂಕ : 30-11-2016 ಬುಧವಾರ ಸಮಯ : ಸಂಜೆ 5:00 ರಿಂದ ಸಂಸ್ಕಾರಕ್ಕೆ ಅನುಗುಣವಾಗಿ ತಿದ್ದುವ ಜಾಣ್ಮೆ ಮಡಿಯಾಲ ನಾರಾಯಣ ಭಟ್ಟರಿಗಿತ್ತು ಅಕ್ಕರೆಯ ಅಣ್ಣನಾಗಿ, ಸಂಕಷ್ಟದಲ್ಲಿ ತಾಯಿಯಾಗಿ, ನಮ್ಮೆಲ್ಲರ ಒಲುಮೆ ಗೌರವಗಳಿಗೆ ಪಾತ್ರರಾಗಿ, ಸತ್ಯಸಾಧಕರ ಮಾರ್ಗದರ್ಶಕರಾಗಿ, ನಾಡಿನ ಕಣ್ಮಣಿಯಾಗಿ ಎಲ್ಲರ ಬಂಧುವಾಗಿ ಬಾಳಿದರು. ಚಿಣ್ಣರಿಗೆ ಅವರ ಮಾತುಗಳು ಆನಂದ ವರ್ಧಕ, ಗೆಳೆಯರಿಗೆ ಆಹ್ಲಾದಕಾರಕ ಮತು ಸಾಧಕರ ಬಳಗಕ್ಕೆ ಮಾರ್ಗದರ್ಶಕ ಎಂಬುದಾಗಿ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಮಡಿಯಾಲ […]

ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 91ನೇ ಜನ್ಮ ದಿನಾಚರಣೆ

ದಿನಾಂಕ : 23-11-2016 ಬುಧವಾರ ದೇವರನ್ನು ನಾವು ಕಂಡಿಲ್ಲ. ಬಾಬಾರವರ ಮೂಲಕ ದೇವತ್ವವನ್ನೇ ಕಂಡುಕೊಂಡಿದ್ದೇವೆ. ಇಂದು ಸ್ವಾಮಿ ನಮ್ಮೊಂದಿಗಿಲ್ಲ, ನಮ್ಮಲ್ಲಿಯೇ ಇದ್ದಾರೆ. ಸಮಾಜ ಸೇವೆಯ ಮೂಲಕ ಇಡೀ ಲೋಕಕ್ಕೆ ಮಾದರಿಯಾಗಿದ್ದಾರೆ. ಅವರು ಆಯ್ಕೆ ಮಾಡಿಕೊಂಡ ಮೊದಲ ಕ್ಷೇತ್ರ ಶಿಕ್ಷಣ. ಎರಡನೇ ಕ್ಷೇತ್ರ ಆರೋಗ್ಯ. ಇದೇ ತಾನೇ ಆಗಬೇಕಾಗಿರುವುದು? ಇಂದಿನ ಶಿಕ್ಷಣ ಕಡಿಮೆ ಶ್ರಮ, ಅಧಿಕ ಸಂಪಾದನೆ ಭಾವನೆಗಳನ್ನು ಬೆಳೆಸುತ್ತಿದೆ. ತಾನೊಬ್ಬ ಉದ್ದಾರವಾದರೆ ಸಾಕು ಎಂಬ ಸ್ವಾರ್ಥ ಭಾವನೆ ಬೆಳೆಸಿಕೊಂಡಿದ್ದಾರೆ. ಇದು ಬದಲಾಗಬೇಕು. ದೇಶ ಪ್ರೇಮ ಬೆಳೆಸಿಕೊಳ್ಳಿ. ದೇಶಕ್ಕಾಗಿ […]