Quote for the day 31-05-2016

Quote for the day 31-05-2016

“Your thoughts, words, and deeds will shape others and theirs will shape you.” – Bhagavan Sri Sathya Sai Baba

ಅಳಿಕೆ ಸಿಬಿಎಸ್‌ಇ ಸತತ 31ನೇ ಬಾರಿಗೆ ಶೇ.100 ಫಲಿತಾಂಶ

ಕೇಂದ್ರೀಯ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ.) ದೆಹಲಿ ನಡೆಸಿದ 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ಮಾರ್ಚ್ 2016ರಲ್ಲಿ ಪರೀಕ್ಷೆ ಬರೆದಿರುವ 97 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ದಾಖಲೆ ಸೃಷ್ಠಿಸಿದ್ದಾರೆ. 97ರಲ್ಲಿ 45 ಮಂದಿ ವಿದ್ಯಾರ್ಥಿಗಳು ಎ1 ಗ್ರೇಡ್ (10ರಲ್ಲಿ 10 ಅಂಕಗಳು) ಪಡೆದದ್ದು ವಿಶೇಷ. ಒಟ್ಟಾರೆ 97ರಲ್ಲಿ 76 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆ ಹಾಗೂ ಉಳಿದ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

Quote for the day 30-05-2016

Quote for the day 30-05-2016

“If you honour your mother, the Mother of the Universe will guard you against harm.” – Bhagavan Sri Sathya Sai Baba

2015-16 ದ್ವಿತೀಯ ಪಿಯುಸಿ ಶೇ.98.94 ಫಲಿತಾಂಶ

ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ, ಕಲಾ ಮತ್ತು ವಾಣಿಜ್ಯ ಈ ಮೂರೂ ವಿಭಾಗಗಳಲ್ಲಿ ಶೇಕಡ 98.94 ಫಲಿತಾಂಶ ಬಂದಿರುತ್ತದೆ. ಒಟ್ಟು 190 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 188 ಮಂದಿ ಉತ್ತೀರ್ಣರಾಗಿದ್ದು, ಇವರಲ್ಲಿ 116 ಮಂದಿ ವಿಶಿಷ್ಟ ದರ್ಜೆ, 68 ಮಂದಿ ಪ್ರಥಮ ದರ್ಜೆಯಲ್ಲಿ, 4 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.  ಕಾಲೇಜಿನ ಒಟ್ಟು ಫಲಿತಾಂಶವು 98.94 ಆಗಿರುತ್ತದೆ. ವಿಜ್ಞಾನ ವಿಭಾಗ 1. ಅಭಿಷೇಕ್ […]